ಲಾಕ್ ಡೌನ್ ಬಳಿಕ ಇದೀಗ ಸ್ಟಾರ್ ನಟರ ಸಿನಿಮಾಗಳಷ್ಟೇ ಅಲ್ಲದೆ ಒಂದೊಂದೇ ಹೊಸಬರ ಚಿತ್ರಗಳೂ ಸೆಟ್ಟೇರ್ತಿವೆ.. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಶಂಭೋ ಶಿವ ಶಂಕರ ಅನ್ನುವ ಟೈಟಲ್ ನ ಚಿತ್ರವೊಂದು ಮೂಡಿಬರ್ತಿದೆ.. ಟೈಟಲ್ ಕೇಳಿದ್ರೆ ಇದು ದೈವ ಭಕ್ತಿಯ ಚಿತ್ರಕತೆಯ ಸಿನಿಮಾ ಇರ್ಬಹುದೇನೋ ಅನ್ನಿಸೋದು ಸಹಜ.. ಆದ್ರೆ ಇದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್...