ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ಭಯೋತ್ಪಾದಕ ಅಬುಬಕರ್‌ನನ್ನು ವಿದೇಶದಲ್ಲಿ ಬಂಧಿಸಲಾಗಿದೆ. ಈ ವರ್ಷ ಅಬುಬಕರ್ ಮತ್ತು ಇನ್ನಿತರು ಭಯೋತ್ಪಾದಕರು ಸೇರಿ, ಮುಂಬೈನ 12 ಕಡೆ ಬಾಂಬ್ ಸ್ಪೋಟ ಮಾಡಿದ್ದರು. ಇದರಲ್ಲಿ 257 ಜನ ಮೃತಪಟ್ಟಿದ್ದರು, ಮತ್ತು 700ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿತ್ತು.
ದುಬೈ ಮತ್ತು ಪಾಕಿಸ್ತಾನದಲ್ಲಿ ಅಬುಬಕರ್ ವಾಸಿಸುತ್ತಿದ್ದ. ಕೆಲವೊಮ್ಮೆ ದುಬೈನಲ್ಲಿದ್ದರೆ, ಮತ್ತೆ...