ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಮನಕಲಕುವ ಘಟನೆ ನಡೆದಿದೆ. ಮನೆಯ ತೊಲೆಗೆ ಸೀರೆ ಕಟ್ಟಿ ಮಗು ತೂಗುವುದು ಸಾಮಾನ್ಯ. ಆದ್ರೆ ಅದೇ ಸೀರೆ 8 ವರ್ಷದ ಬಾಲನಿಗೆ ಉರುಲಾದ ದಾರುಣ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕಾರೆಕುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಿಜಯ್ ಕುಮಾರ್ ಅವರ ಪುತ್ರ ಭೂಮಿತ್ ಮೃತಪಟ್ಟ ಬಾಲಕನಾಗಿದ್ದಾನೆ. ಮನೆಯಲ್ಲಿ ಪುಟ್ಟ ಮಗುವಿಗಾಗಿ ಸೀರೆಯನ್ನು ಬಳಸಿ...
ಮೈಸೂರು ಜಿಲ್ಲೆಯ ಬಡಗಲಹುಂಡಿ ಗ್ರಾಮದಲ್ಲಿ ಸಂಭವಿಸಿದ ದುರದೃಷ್ಟ ಘಟನೆಯಲ್ಲಿ, ಇಬ್ಬರು ಸಹೋದರರು ನೀರು ಪಾಲಾಗಿ ಮೃತಪಟ್ಟಿದ್ದಾರೆ. ರಮೇಶ್ ಪುತ್ರ ನವವಿವಾಹಿತ ನಂದನ್ (25) ಮತ್ತು ರಮೇಶ್ ಸಹೋದರನ ಪುತ್ರ ರಾಕೇಶ್ (20) ಮೃತಪಟ್ಟಿದ್ದು, ಇಬ್ಬರೂ ಅಣ್ಣ-ತಮ್ಮಂದಿರ ಮಕ್ಕಳು.
ಮಂಜು ಎಂಬ ಬಾಲಕ ವರಣ ನಾಳೆಯಲ್ಲಿ ಈಜಲು ಹೋಗಿದ್ದಾಗ, ಅವರು ನೀರಿನಲ್ಲಿ ಮುಳುಗುತ್ತಿರುವುದನ್ನು ನಂದನ್ ಮತ್ತು ರಾಕೇಶ್...
Sandalwood: ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಾದ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಅವರಿಗೆ 1 ವರ್ಷದ ಹಿಂದೆ ಗಂಡು ಮಗು ಜನಿಸಿತ್ತು. ಮಗುವಿಗಾಗಿ ದಂಪತಿ ಉಡುಪಿ ಕೃಷ್ಣನಲ್ಲಿ ಹರಕೆ...