www.karnatakatv.net:ಸoಗೀತ ನಿರ್ದೇಶಕ ಹಂಸಲೇಖ ವಿರುದ್ಧ ನೀಡಿರುವ ದೂರಿಗೆ ಸಂಬoಧಿಸಿದoತೆ ಇಂದು ಹಂಸಲೇಖ ಅವರು ಬಸವನಗುಡಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಪೇಜಾವರ ಶ್ರೀಗಳ ಕುರಿತಾದ ಹೇಳಿಕೆ ವಿಚಾರವಾಗಿ ಹಂಸಲೇಖ ವಿರುದ್ಧ ಬಸವನಗುಡಿ ಪೋಲಿಸ್ ಠಾಣೆಯಲ್ಲಿ ದೂರು ದಾಕಲಾಗಿತ್ತು.
ಹಂಸಲೇಖ ಅವರು ಪೋಲಿಸ್ ಠಾಣೆಗೆ ಆಗಮಿಸುವ ಸುದ್ದಿ ಕೇಳಿ ಭಜರಂಗದಳ ಸದಸ್ಯರು ಪೊಲೀಸ್ ಠಾಣೆ ಬಳಿ ಜಮಾಯಿಸಿ ಹಂಸಲೇಖರಿoದ...
ಕೊರೋನಾ ಹಾವಳಿ ಕೊಂಚ ಕಡಿಮೆಯಾಗಿ, ಲಾಕ್ ಡೌನ್ ಎಲ್ಲಾ ಮುಗಿದ ಬಳಿಕ ಇದೀಗ ತಾನೇ ಚಿತ್ರರಂಗ ಚೇತರಿಸಿಕೊಳ್ತಿದೆ.. ಸದ್ಯ ಕನ್ನಡದ ಮತ್ತೊಂದು ಹೊಸ ಚಿತ್ರದ ಮುಹೂರ್ತ ನೆರವೇರಿದೆ.. ಆ ದಿನಗಳು ಸಿನಿಮಾ ಖ್ಯಾತಿಯ ನಟ ಚೇತನ್ ಅವರ ನಟನೆಯ ಹೊಸ ಚಿತ್ರವೊಂದು ಸದ್ಯ ಅನೌನ್ಸ್ ಆಗಿದೆ.. ಚೇತನ್ ನಟನೆಯಲ್ಲಿ ಮೂಡಿಬರ್ತಿರುವ ಆ ಹೊಸ ಚಿತ್ರವೇ...