ಮೊಬೈಲ್ ಹ್ಯಾಕಿಂಗ್, ಡಿಜಿಟಲ್ ಅರೆಸ್ಟ್ ಮುಂತಾದ ಮೋಸಗಳಿಂದ ವರ್ಷಕ್ಕೆ ಸಾವಿರಾರು ಕೋಟಿ ಹಣ ಜನ ಕಳೆದುಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ವಿದ್ಯಾವಂತರೇ ಈ ಮೋಸದ ಬಲಿಯಾಗುತ್ತಿರುವುದು ಹೆಚ್ಚಾಗಿದೆ. ಇತ್ತೀಚೆಗೆ ನಟಿ ಪ್ರಿಯಾಂಕಾ ಉಪೇಂದ್ರ ಅವರೇ ಹ್ಯಾಕಿಂಗ್‌ಗೆ ಸಿಲುಕಿ 1.65 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಪ್ರಕರಣದ ಬಗ್ಗೆ ದೂರು ನೀಡಿದ್ದ ಪ್ರಿಯಾಂಕಾ ಮತ್ತು ನಟ ಉಪೇಂದ್ರ, ಜಾಗೃತಿ ಮೂಡಿಸಲು ಮಾಧ್ಯಮಗಳಿಗೂ...
ಖ್ಯಾತ ನಟ, ನಟಿಯರಿಗೆ ಫಿಟ್ನೆಸ್ ಟ್ರೈನಿಂಗ್ ಕೊಡ್ತಿದ್ದ, ಕೋಲಾರ ಮೂಲದ ಫಿಟ್ನೆಸ್ ಟ್ರೈನರ್, ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೋಲಾರದ ಗಾಂಧಿನಗರ ಮೂಲದ ಫಿಟ್ನೆಸ್ ಟ್ರೈನರ್, ಬಾಡಿ ಬಿಡ್ಡರ್, ಹಾಗೂ ಮಾಡೆಲ್ ಸುರೇಶ್ ಕುಮಾರ್, ಅಮೆರಿಕಾದಲ್ಲಿ ನೆಲೆಸಿದ್ರು.
ಕಳೆದ 4 ದಿನಗಳ ಹಿಂದೆ ಪ್ಲೋರಿಡಾದಿಂದ ಟೆಕ್ಸಾಸ್‌ಗೆ ಹೋಗುವ ಮಾರ್ಗ ಮಧ್ಯದಲ್ಲಿ ಕಾರು ಅಪಘಾತದ ಸಂಭವಿಸಿದೆ. ತೀವ್ರವಾಗಿ...
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಗ್ಗಟ್ಟಿನ ಕೊರತೆ ಇದೆಯಾ? ಅವರವರ ಕಾಲು ಅವರೇ ಎಳೆದು ಕೊಳ್ಳುತ್ತಿದ್ದಾರ? ಪದೇ ಪದೇ ಈ ವಿಚಾರ ಚರ್ಚೆಗೆ ಕಾರಣ ಆಗುತ್ತಲೆ ಬರುತ್ತಿದೆ. ಇತ್ತಿಚೀಗಷ್ಟೆ ನಟಿ ರಮ್ಯಾ ಕೂಡ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲ ಅಂತ ಇತ್ತೀಚೆಗೆ ಹೇಳಿದ್ದರು. ಹೊಸಬರ ಸಿನಿಮಾಗಳಿಗೆ ಯಾರೂ ಸಪೋರ್ಟ್ ಮಾಡಲ್ಲ ಎಂದಿದ್ದರು ರಮ್ಯಾ. ಇದಕ್ಕೆ ಪುಷ್ಟಿ...
ಬೆಂಗಳೂರು: ನಟ ಉಪೇಂದ್ರ ಅವರು ನೆಲಮಂಗಲದ ಹರ್ಷ ಆಸ್ಪತ್ರೆಗೆ ಸಾಮಾನ್ಯ ಆರೋಗ್ಯ ತಪಾಸಣೆಗೆಂದು ತೆರೆಳಿದ್ದರು. ಆದರೆ ಆಸ್ಪತ್ರೆ ವಿಚಾರ ಕೇಳಿ ಅಭಿಮಾನಿಗಳು ಆತಂಕದಲ್ಲಿದ್ದರು. ಸದ್ಯ ಸಿನಿಮಾ ಶೂಟಿಂಗ್ ಕೆಲಸದಲ್ಲಿದ್ದು, ಅವರ ನಟನೆಯ ‘ಕಬ್ಜ’ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಆದರೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆಂಬ ಸುದ್ದಿ ಕೇಳಿ ಆಂತಕವಾಗಿತ್ತಾದರೂ ಈಗ ಅವರು ಆರೋಗ್ಯವಾಗಿದ್ದಾರೆಂಬ ಸುದ್ದಿ ಕೇಳಿ...
Film News:
ಸೂಪರ್ ಸ್ಟಾರ್ ಉಪೇಂದ್ರ ಏನೇ ಮಾಡಿದ್ರೂ ಅದು ಫುಲ್ ಡಿಫರೆಂಟ್ ಆಗಿರುತ್ತೆ ಹಾಗೆಯೇ ಇದೀಗ ಅಭಿಮಾನಿಗಳಿಗೆ ಕರೆಯೋಲೆಯೊಂದನ್ನು ಕೊಟ್ಟಿದ್ದಾರೆ ಸೂಪರ್ ಸ್ಟಾರ್ ಉಪೇಂದ್ರ…
ಸೂಪರ್ ಸ್ಟಾರ್ ಉಪೇಂದ್ರ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಒಂದು ವಿಶೇಷ ಬದಲಾವಣೆ ತಂದವರು . ನಿರಂತರ ಉತ್ತಮ ಸಂದೇಶದ ಸಿನಿಮಾ ನೀಡುತ್ತಾ ಅಭಿ ಮಾನಿ ಗಳಿಗೆ ಹತ್ತಿರವಾಗುತ್ತಿದ್ದಾರೆ. ಏಕ್ಶನ್ ಡೈರೆಕ್ಷನ್...
https://www.youtube.com/watch?v=0cJs2Lu_5RY
ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಉಪೇಂದ್ರ ಬರೋಬ್ಬರಿ ೭ ವರ್ಷಗಳ ಬಳಿಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಈಗಾಗಲೇ ಈ ಚಿತ್ರದ ಅದ್ಧೂರಿ ಮುಹೂರ್ತ ನೆರವೇರಿದ್ದು, ಚಿತ್ರಕ್ಕೆ ಯು ಐ ಎಂಬ ಟೈಟಲ್ ಚಿತ್ರತಂಡ ಇಟ್ಟಿದೆ. ನಟ ನಿರ್ದೇಶಕ ಉಪೇಂದ್ರ ಬ್ರೇಕ್ ಬಳಿಕ ಮತ್ತೆ ನಿರ್ದೇಶಕನ ಹ್ಯಾಟ್ ತೊಟ್ಟಿದ್ದಾರೆ. ಉಪೇಂದ್ರ ಕಥೆ ಬರೆದು, ಸಿನಿಮಾ ನಿರ್ದೇಶನ...