Movies News: ಮೊದಲು ಸೀತಾರಾಮಂ ಸಿನಿಮಾ ಮೂಲಕ ಹಲವರ ಹೃದಯ ಗೆದ್ದಿದ್ದ ನಟಿ ಮೃಣಾಲ್ ಬಳಿಕ, ಅರ್ದಂಬರ್ಧ ಬಟ್ಟೆ ಧರಿಸಿ, ನೆಟ್ಟಿಗರ ಆಕ್ರೋಶಕ್ಕೆ ಈಡಾಗಿದ್ದರು. ನಮಗೆ ಈ ಮೃಣಾಲ್ ಬೇಡಾ, ಸೀತಾರಾಮಂನ ಸೀತೆ ಬೇಕು ಅಂತಾ ಹೇಳಿದ್ದರು. ಇದಕ್ಕೆ ಉತ್ತರ ಕೊಟ್ಟಿದ್ದ ಮೃಣಾಲ್ ಸೀತಾ ಅನ್ನೋದು ಒಂದು ಪಾತ್ರ ಅಷ್ಟೇ, ನಾನೋರ್ವ ನಟಿ, ನನ್ನಲ್ಲಿ...