Movie News: ನಿನ್ನೆಯಷ್ಟೇ ತೆಲಂಗಾಣಾದ ದೇವಸ್ಥಾನವೊಂದರಲ್ಲಿ ನಟಿ ಅದಿತಿ ರಾವ್ ಹೈದರಿ ಮತ್ತು ನಟ ಸಿದ್ಧಾರ್ಥ ವಿವಾಹವಾದರು ಅಂತಾ ಸುದ್ದಿಯಾಗಿತ್ತು. ಎಲ್ಲರೂ ಇದೇ ರೀತಿ ಸುದ್ದಿ ಹಬ್ಬಿಸುವುತ್ತಿರುವುದನ್ನು ಕಂಡ ನಟಿ ಅದಿತಿ, ಇಂಜು ತಾವು ವಿವಾಹವಾಗಿಲ್ಲ. ಎಂಗೇಜ್‌ಮೆಂಟ್ ಅಷ್ಟೇ ಆಗಿರುವುದು ಎಂದಿದ್ದಾರೆ.
ಹಿ ಸೇಡ್ ಎಸ್... ಎಂಗೇಜ್ಡ್ ಎಂದು ಹೇಳಿರುವ ಅದಿತಿ, ತಾವು ಮತ್ತು ಸಿದ್ಧಾರ್ಥ್...
ಹಲವು ಸಂಕ್ರಮಣಗಳು ಉರುಳಿದರೂ ಸಂಪುಟ ಪುನಾರಚನೆಗೆ ಹಿಡಿದ 'ಗ್ರಹಣ' ಬಿಟ್ಟಿಲ್ಲ. ದಾವೋಸ್ ಆರ್ಥಿಕ ಶೃಂಗಸಭೆ ಮುಗಿಸಿ ಇಂದು ಬೆಂಗಳೂರಿಗೆ ಮರಳುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಿನ ರಾಜಕೀಯ...