Thursday, November 19, 2026

Adur police

ಈಜಲು ಹೋದಾಗ ಸಂಭವಿಸಿತು ಅನಾಹುತ!

ಧರ್ಮಾ ಕಾಲುವೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ನಡೆದಿದೆ. ಸೃಜನ್ ಬ್ಯಾತನಾಳ (10) ಹಾಗೂ ಸಚಿನ್ ಬ್ಯಾತನಾಳ (12) ಮೃತಪಟ್ಟ ಸಹೋದರರು. ಇವರು ಬೇಸಿಗೆ ರಜೆಗೆ ಇನಾಂ ನೀರಲಗಿ ಗ್ರಾಮದಿಂದ ಕಂಚಿನೆಗಳೂರಿನ ಸಂಬಂಧಿಕರ ಮನೆಗೆ ಬಂದಿದ್ದರು. ಬೆಸಿಗೆಯ ಬಿಸಿಲಲ್ಲಿ ಧರ್ಮಾ ಕಾಲುವೆಯಲ್ಲಿ ಈಜಲು ತೆರಳಿದ...
- Advertisement -spot_img

Latest News

ರಾಜ್ಯದಲ್ಲೇ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ ಶಾಸಕ ಶ್ರೀನಿವಾಸ ಮಾನೆ!: ಮಹಿಳಾ ಉದ್ಯಮಿಗಳ ಉತ್ಪನ್ನ ಪ್ರದರ್ಶನ

Haveri News: ಹಾವೇರಿ ಜಿಲ್ಲೆಯಲ್ಲಿ ಶಾಸಕ ಶ್ರೀನಿವಾಸ್ ಮಾನೆ ಮಹಿಳಾ ಉದ್ಯಮಿಗಳಿಗಾಗಿ ಉತ್ಪನ್ನ ಪ್ರದರ್ಶನ ಮೇಳವನ್ನು ಇರಿಸಿದ್ದಾರೆ. ಹಾನಗಲ್ ತಾಲೂಕಿನ ನಾಲ್ಕರ ಕ್ರಾಸ್ ಬಳಿಯ ರೋಶನಿ ಸಭಾಂಗಣದಲ್ಲಿ...
- Advertisement -spot_img