Wednesday, September 17, 2025

Airport

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ನಟಿ ಸುಧಾಗೆ ಆದ ಅವಮಾನಕ್ಕೆ ಕ್ಷಮೆ ಕೇಳಿದೆ..!

www.karnatakatv.net: ಕೃತಕ ಕಾಲುಗಳನ್ನು ಬಿಚ್ಚಿ ತಪಾಸಣೆ ಮಾಡಿ ಸಮಸ್ಯೆಯನ್ನು ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವುದನ್ನು ಕುರಿತು ನಟಿ, ನೃತ್ಯಪಟು ಸುಧಾ ಚಂದ್ರನ್ ವಿಡಿಯೋ ಮೂಲಕ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಸುಧಾ ಚಂದ್ರನ್ ಅವರಿಗೆ ಆದ ಸಮಸ್ಯೆಯನ್ನು ಅವರು ವಿಡಿಯೋ ಮಾಡುವ ಮೂಲಕ ತಮ್ಮ ಬೇಸರವನ್ನು ವ್ತಕ್ತಪಡಿಸಿ ಅದರಲ್ಲಿಯೇ ನೇರವಾಗಿ ಮೋದಿ ಅವರಿಗೆ ಮನವಿಯನ್ನು ಸಹ ಮಾಡಿಕೊಂಡಿದ್ದಾರೆ. ಆದರೆ...

ಲಗ್ಗೇಜ್ ನಲ್ಲಿ ತಲೆಬುರುಡೆ ಕಂಡು ದಂಗಾದ ಏರ್ಪೋರ್ಟ್ ಅಧಿಕಾರಿಗಳು…!

www.karnatakatv.net: ವಿಮಾನ ಏರಬೇಕಿದ್ದ ಪ್ರಯಾಣಿಕರೊಬ್ಬರ ಬ್ಯಾಗ್ ನಲ್ಲಿ ತಲೆ ಬರುಡೆ ನೋಡಿ ವಿಮಾನ ನಿಲ್ದಾಣಗಳು ದಂಗಾದ ಪ್ರಸಂಗ ಇಂಡೋರ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಹೌದು ಇಂಡೋರ್ ಏರ್ಪೋಟ್ ನಲ್ಲಿ ದೆಹಲಿಗೆ ಪ್ರಯಾಣಿಸಲಿದ್ದ ಪ್ರಯಾಣಿಕರೊಬ್ಬರ ಬ್ಯಾಗಿನಲ್ಲಿ ತಲೆಬುರುಡೆ ಪತ್ತೆಯಾಗಿದೆ. ಏರ್ ಪೋರ್ಟ್ ನಲ್ಲಿ ಸ್ಕ್ರೀನಿಂಗ್ ವೇಳೆ ಲಗ್ಗೇಜ್ ನಲ್ಲಿ ಕಾಣಿಸಿಕೊಂಡ ವಿಚಿತ್ರ ವಸ್ತುವನ್ನು ತೆಗೆದು ಪರೀಕ್ಷಿಸಿದಾಗ ಅದು...

ಹುಬ್ಬಳ್ಳಿ ವಿಮಾನದ ಲ್ಯಾಂಡಿಂಗ್ ಸಮಸ್ಯೆಯಿಂದ ಮುಕ್ತ…!

www.karnatakatv.net : ಹುಬ್ಬಳ್ಳಿ:  ದಟ್ಟವಾದ ಮೋಡ, ಭಾರೀ ಮಳೆ, ಮಂಜು ಮುಸುಕಿದ ವಾತಾವರಣವಿದ್ದರೂ ಇನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಸುಲಭವಾಗಿ, ಸುರಕ್ಷಿತವಾಗಿ ಇಳಿಸಬಹುದು. ಹೌದು.. ಇನ್‌ಸ್ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಂ ( ಐಎಲ್‌ಎಸ್ ) ಕಾರ್ಯಾರಂಭ ಮಾಡಿದೆ. ಹೌದು.. ಇತ್ತೀಚಿಗೆ ಮೂರು ನಾಲ್ಕು ಬಾರಿ ಹವಾಮಾನ ವೈಪರೀತ್ಯದಿಂದ ಇಲ್ಲಿ ಇಳಿಯಬೇಕಾಗಿದ್ದ  ವಿಮಾನವನ್ನು ಮಂಗಳೂರು, ಬೆಂಗಳೂರು ಸೇರಿದಂತೆ...

ಯುಎಇ ಗೆ ಪ್ರಯಾಣ ತಕ್ಕ ಮಟ್ಟಿಗೆ ಸ್ಥಗಿತ

www.karnatakatv.net : ಕೋವಿಡ್ ಮಹಾಮಾರಿ ರೋಗದಿಂದ ಆಗುತ್ತಿರುವ  ಬೆಳವಣಿಗೆ ಇಂದ 16 ದೇಶಗಳಿಂದ ಯುಎಇಗೆ ಪ್ರಯಾಣ ಮಾಡುವ ಪ್ರಯಾಣಿಕರನ್ನು ಮುಂದಿನ ಸೂಚನೆ ಬರುವವರೆಗೂ ಸ್ಥಗಿತಗೋಳಿಸಲಾಗುವುದು ಎಂದು ಜನರಲ್ ಸಿವಿಲ್ ಏವಿಯೇಷನ್ ಅತಾರಿಟಿ ಯನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ. ಯುಎಇ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ಮತ್ತು ಅಗತ್ಯವಿರುವಂತೆ ಹೆಚ್ಚಿನ ಹೊಸ ಸೂಚನೆಯನ್ನು ತಿಳಿಸುತ್ತವೆ. ಯುಎಇ...

100 ಕೋಟಿ ವೆಚ್ಚದಲ್ಲಿ ಏರ್ ಪೋರ್ಟ್ ನಲ್ಲಿ ಪ್ರತಿಮೆ

ಕರ್ನಾಟಕ ಟಿವಿ : ದೇಶದ ಇತರೆ ಭಾಗದಲ್ಲಿ ಬಿಜೆಪಿ ಮಾಡಿದ ಪ್ರತಿಮೆ ಲೆಕ್ಕಾಚಾರ ರಾಜ್ಯಕ್ಕೂ ಕಾಲಿಟ್ಟಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 100 ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಸಂಬಂಧ ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ತನ್ನ ಸ್ವಾರ್ಥಕ್ಕೆ ಏನೂ ಮಾಡಿಕೊಳ್ಳದೆ, ನಿಸ್ವಾರ್ಥವಾಗಿ ಬೆಂಗಳೂರು ಕಟ್ಟಿದ...
- Advertisement -spot_img

Latest News

Spiritual: ಶುಭ ಸಮಾರಂಭದಲ್ಲಿ ಅಕ್ಷತೆ ಯಾಕೆ ಬಳಸುತ್ತಾರೆ..? ಇದರ ಮಹತ್ವವೇನು..?

Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...
- Advertisement -spot_img