2023ರ ಆಳಂದ ವಿಧಾನಸಭಾ ಚುನಾವಣೆಯಲ್ಲಿ ನಡೆದಿದ್ದ ವೋಟ್ ಚೋರಿ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರ ರಚಿಸಿದ್ದ ಎಸ್‌ಐಟಿ ತನಿಖೆ ಗಂಭೀರ ಹಂತ ಪ್ರವೇಶಿಸಿದೆ. ಮೊದಲ ಹಂತದಲ್ಲಿ ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ತನಿಖಾ ತಂಡ ಈಗ ಎರಡನೇ ಹಂತದ ಪರಿಶೋಧನೆಗೆ ಇಳಿದಿದೆ.
ಎರಡನೇ ಹಂತದ ತನಿಖೆಯ ಭಾಗವಾಗಿ, ಎಸ್‌ಐಟಿ ಅಧಿಕಾರಿಗಳು ಕಳೆದ ಒಂದು ತಿಂಗಳಿನಿಂದಲೇ...
ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ನಡೆದಿದ್ದ ‘ವೋಟ್ ಚೋರಿ’ ಪ್ರಕರಣದಲ್ಲಿ ಮಹತ್ವದಟ್ವಿಸ್ಟ್ ಸಿಕ್ಕಿದೆ. ಪ್ರತಿ ಮತದಾರರ ಹೆಸರನ್ನು ಅಳಿಸಲು ₹80 ರೂ. ಪಡೆದು, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ಸುಮಾರು 6,000 ಮತಗಳನ್ನು ಅಳಿಸಲು ಯತ್ನಿಸಿದ್ದ ಆರೋಪಿಗಳು ಈ ಪ್ರಕರಣದ ಕೇಂದ್ರಬಿಂದುವಾಗಿದ್ದಾರೆ.
ಪ್ರಮುಖ ಆರೋಪಿಗಳಾಗಿ ಮೊಹಮ್ಮದ್ ಅಶ್ಫಾಕ್ ಮತ್ತು ಮೊಹಮ್ಮದ್ ಅಕ್ರಂನನ್ನು ಗುರುತಿಸಲಾಗಿದೆ. ಪ್ರಮುಖ...