Sunday, December 22, 2024

amazon prime

ಅಮೇಜಾನ್ ಪ್ರೈಮ್ನಲ್ಲಿ ಮಮ್ಮುಟ್ಟಿ ಅಭಿನಯದ ಕನ್ನಡದ ‘ಶೈಲಾಕ್’..

ಮಲಯಾಳಂನ ಸೂಪರ್​ಸ್ಟಾರ್​ ಮಮ್ಮೂಟ್ಟಿ ಅಭಿನಯದ 'ಶೈಲಾಕ್​' ಚಿತ್ರವು ಇತ್ತೀಚೆಗಷ್ಟೇ ಕೇರಳದಲ್ಲಿ ಬಿಡುಗಡೆಯಾಗಿ ಜಯಭೇರಿ ಬಾರಿಸಿದೆ. ಈಗ ಈ ಚಿತ್ರವು ಕನ್ನಡಕ್ಕೆ ಡಬ್​ ಆಗಿರುವುದಷ್ಟೇ ಅಲ್ಲ, ಆ ಕನ್ನಡ ಅವತರಣಿಕೆಯು ಅಮೇಜಾನ್​ ಪ್ರೈಮ್​ನಲ್ಲಿ ಲಭ್ಯವಿದೆ. ಶಾರ್ಜಾದಲ್ಲಿ “ಕಬ್ಜ” ಕಮಾಲ್- ದುಬೈ ಕ್ರಿಕೆಟ್ ಗ್ರೌಂಡ್‌ನಲ್ಲಿ ಕಬ್ಜ ಟೀಂ ಆರ್ಭಟ.. ಗುಡ್​ವಿಲ್​ ಎಂಟರ್​ಟೈನ್​ಮೆಂಟ್ಸ್​ನಡಿ ಜೋಬಿ ಜಾರ್ಜ್​ ನಿರ್ಮಿಸಿ, ಅಜಯ್​ ವಾಸುದೇವ್ ನಿರ್ದೇಶಿಸಿರುವ ...

ಅಮೆಜಾನ್ ಪ್ರೈಮ್ ನಲ್ಲೂ “ಲಂಕೆ”ಗೆ ಜೈ ಅಂದ ಪ್ರೇಕ್ಷಕ..!

ಅಮೆಜಾನ್ ಪ್ರೈಮ್ ನಲ್ಲೂ "ಲಂಕೆ"ಗೆ ಜೈ ಅಂದ ಪ್ರೇಕ್ಷಕ. ಕೊರೋನ ಹೊಡೆತಕ್ಕೆ ಸಿಲುಕಿ ಚಿತ್ರರಂಗ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಅಂತಹ ಸಮಯದಲ್ಲಿ ಅಂದರೆ, ಕಳೆದವರ್ಷ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾದ ಚಿತ್ರ "ಲಂಕೆ". ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿ, ರಾಮ್ ಪ್ರಸಾದ್ ಎಂ.ಡಿ ನಿರ್ಮಿಸಿ, ನಿರ್ದೇಶಿಸಿರುವ "ಲಂಕೆ" ಚಿತ್ರ ಉತ್ತರ ಕರ್ನಾಟಕ ಭಾಗದ ಅಥಣಿ, ಜಮಖಂಡಿ ಮುಂತಾದ...

ಕನ್ನಡ ನಿರ್ದೇಶಕನಿಗೆ ಟಾಲಿವುಡ್​ನಿಂದ ಎರಡು ಸಿನಿಮಾ ನಿರ್ಮಾಣ ಸಂಸ್ಥೆಯಿಂದ ಬುಲಾವ್

ಪಿಆರ್​ಕೆ ಬ್ಯಾನರ್​ನಲ್ಲಿ ನಿರ್ಮಾಣವಾಗಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾ ಫೆ. 16ರಂದು ಅಮೆಜಾನ್ ಪ್ರೈಂ ಓಟಿಟಿಯಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದೆ. ಇದಷ್ಟೇ ಅಲ್ಲ ಅಮೆಜಾನ್ ಪ್ರೈಂನಲ್ಲಿ ನ್ಯಾಶನಲ್ ಟ್ರೆಂಡಿಂಗ್ನಲ್ಲಿ ಚಿತ್ರ ಏಳನೇ ಸ್ಥಾನ ಪಡೆದಿದೆ. ಕನ್ನಡದಲ್ಲಿ ಈ ವರೆಗೂ ಬೇರೆ ಯಾವ ಸಿನಿಮಾಗಳಿಗೂ ಈ ರೀತಿಯ ಟ್ರೆಂಡಿಂಗ್ ಸಿಕ್ಕಿರಲಿಲ್ಲ. ಈ ನಡುವೆ ನಿರ್ದೇಶಕ ಅರ್ಜುನ್ ಕುಮಾರ್...

ಕನ್ನಡದ ಚಿತ್ರರಂಗದಲ್ಲಿ ಮಹತ್ವದ ಘಟ್ಟ- ಅಮೆಜಾನ್ ಫ್ರೈಮ್ ವಿಡಿಯೋದಲ್ಲಿ ಜುಲೈ -17 ಕನ್ನಡದ ʼಲಾʼ ರಿಲೀಸ್

www.karnatakatv.net : ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ನಿರ್ಮಾಣಗೊಂಡಿರೋ ಕನ್ನಡದ ಬಹುನಿರೀಕ್ಷಿತ ʼಲಾʼ ಸಿನಿಮಾ 17 ಜುಲೈ 2020 ರಂದು ಅಮೆಜಾನ್ ಫ್ರೈಮ್ ನಲ್ಲಿ ಬಿಡುಗಡೆಯಾಗಲಿದೆ. ಕ್ರೈಂ ಥ್ರಿಲ್ಲರ್ ಕಥಾವಸ್ತು ಹೊಂದಿರುವ ಈ ಚಿತ್ರದಲ್ಲಿ ನಂದಿನಿ ಪಾತ್ರದಲ್ಲಿ ರಾಗಿಣಿ ಪ್ರಜ್ವಲ್ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ...

ಇಂಡಿಯಾದಲ್ಲಿ ಅಮೆಜಾನ್ ಜಬರ್ದಸ್ತ್ ಆಟ ಶುರು, ಹೊಸ ಸಿನಿಮಾಗಳು ರಿಲೀಸ್ ಗೆ ರೆಡಿ.

ಕರ್ನಾಟಕ ಟಿವಿ : ಲಾಕ್ ಡೌನ್ ಹಿನ್ನೆಲೆ ಸಿನಿಮಾ ಇಂಡಸ್ಟ್ರಿ ಕಂಪ್ಲೀಟ್ ಕಂಗಾಲಾಗಿತ್ತು. ಸಾವಿರಾರು ಕೋಟಿ ಬಂಡವಾಳ ಉದ್ಯಮ ಸಿನಿಮಾ ರೆಡಿ ಮಾಡಿದ್ರು ರಿಲೀಸ್ ಮಾಡಲಾಗದೆ ನಷ್ಟಕ್ಕೆ ಸಿಲುಕುವ ಭೀತಿಯಲ್ಲಿತ್ತು ಇದೀಗ ಅಮೆಜಾನ್ ಪ್ರೈಂ ಭಾರತೀಯ ಸಿನಿಮಾ ಇಂಡಸ್ಟ್ರಿಗೆ ಆಶಾಕಿರಣವಾಗಿದೆ. 6 ಸಿನಿಮಾಗಳು ನೇರವಾಗಿ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಇನ್ನು ನಟಿ ವಿದ್ಯಾಬಾಲನ್ ರ “ಶಕುಂತಲಾ ದೇವಿ” ಹಾಗೂ ತಮಿಳಿನಲ್ಲಿ ಪೊನ್ ಮಗಳ್...
- Advertisement -spot_img

Latest News

ಡ್ರೋನ್ ಮೂಲಕ ರಷ್ಯಾದ ಬೃಹತ್ ಕಟ್ಟಡಗಳನ್ನು ಧ್ವಂಸ ಮಾಡಿದ ಉಕ್ರೇನ್

International News: ಉಕ್ರೇನ್ ಸೇನೆ ರಷ್ಯಾದಲ್ಲಿ ಸ್ಪೋಟಕ ತುಂಬಿದ ಡ್ರೋನ್ ಬಿಡುವ ಮೂಲಕ, ಅಲ್ಲಿನ ಕಜಾನ್ ನಗರದಲ್ಲಿ ಕಟ್ಟಡಗಳನ್ನು ಉರುಳಿಸಿದ್ದಾರೆ. ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳನ್ನು...
- Advertisement -spot_img