Movie News: ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಹಾಗೂ ರಣ್ ಬೀರ್ ಕಪೂರ್ , ಕನ್ನಡತಿ ರಶ್ಮಿಕಾ ಮಂದಣ್ಣ, ಪ್ರಮುಖಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ "ಅನಿಮಲ್" ಡಿಸೆಂಬರ್ 1 ರಂದು ತೆರೆಗೆ ಬರುತ್ತಿದೆ. ಹೆಸರಾಂತ ಕೆ.ವಿ.ಎನ್ ಸಂಸ್ಥೆ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.
ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರಕ್ಕೆ ಬೆಂಗಳೂರಿಗೆ ಆಗಮಿಸಿತ್ತು. ಈ...
Spiritual: ಜೀವನದಲ್ಲಿ ನಾವು ಮಾಡುವ ಕೆಲ ಪಾಪಗಳ ಫಲಗಳು ಮುಂದಿನ ಜನ್ಮಕ್ಕಾಗಿ ಕಾದಿರುತ್ತದೆ. ನಾವು ಈ ಜನ್ಮದಲ್ಲಿ ನೋವು ಅನುಭವಿಸುವಾಗ, ಹಿಂದಿನ ಜನ್ಮದಲ್ಲಿ ಅದೇನೋ ಪಾಪ ಮಾಡಿರಬೇಕು. ಅದಕ್ಕೆ ಈ ನೋವು ಸಿಕ್ಕಿದೆ ಎಂದು ಹೇಳುತ್ತೇವೆ. ಅದೇ ರೀತಿ ಪ್ರಾಣಿ, ಪಕ್ಷಿಗಳ ಜನ್ಮ ಬರಲು, ನಾವು ಮಾಡುವ ಕೆಲ ಪಾಪಗಳೇ ಕಾರಣವಂತೆ. ಹಾಗಾದ್ರೆ ಪ್ರಾಣಿ...
ನಾವು ಈಗಾಗಲೇ ನಿಮಗೆ ಕಾಕ ಶಕುನ, ಹಲ್ಲಿ ಬಗೆಗಿನ ಶಕುನಗಳ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಬೆಕ್ಕು ದಾರಿಗೆ ಅಡ್ಡಲಾಗಿ ಹೋದ್ರೆ ಅಪಶಕುನ ಅಂತಾ ಹೇಳಲಾಗತ್ತೆ. ಅದಕ್ಕಾಗಿ ಕೆಲವರು ದೇವರನ್ನು ನೆನೆದರೆ, ಇನ್ನು ಕೆಲವರು ಮೂರು ಕಲ್ಲನ್ನು ಬಿಸಾಕಿ, ಮುಂದಕ್ಕೆ ಹೋಗ್ತಾರೆ. ಯಾಕಂದ್ರೆ ಬೆಕ್ಕು ದಾರಿಗೆ ಅಡ್ಡವಾಗಿ ಹೋದ್ರೆ, ಆಗುವ ಕೆಲಸ ಆಗೋದಿಲ್ಲಾ ಅಂತಾ...
ಇನ್ನು ಭಾಷಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯವರಿಗೆ ಕೆಟ್ಟ ಮಾತುಗಳಿಂದ ನಿಂದಿಸಿರುತ್ತಾರೆ. ಪ್ರತಿ ಭಾಷಣದಲ್ಲೂ ನಿಮಗೆ ದಮ್ ಇದ್ರೆ ತಾಕತ್ ಇದ್ರೆ ಅಂತ ಭಾಷಣ ಮಾಡುವ ಬೊಮ್ಮಾಯಿಯವರೆ
ಪ್ರಧಾನಮಂತ್ರಿಯವರ ಮುಂದೆ ನಾಯಿಮರ ತರ ಬಾಲ ಅಲ್ಲಾಡಿಸುತ್ತೀರಾ ಅವರ ಮುಂದೆ ಗಡಗಡ ಅಂತ ನಡುಗುತ್ತೀರಾ ಎಂದು ಸಿದ್ದರಾಮಯ್ಯನವರು ಹೇಳಿರುವ ಮಾತು ಇಂದು ಬಿಜೆಪಿ ಪಾಳಯದಲ್ಲಿ ಬುಗಿಳೇಲುವಂತೆ...
https://youtu.be/bUB-Dro-lAU
ಸನಾತನ ಧರ್ಮದಲ್ಲಿ ಹಲವು ಪದ್ಧತಿಗಳಿದೆ, ಹಲವು ನಂಬಿಕೆಗಳಿದೆ. ಇಂಥ ನಂಬಿಕೆಗಳಲ್ಲಿ ನಾವು ಮಾಡುವ ಪಾಪ-ಪುಣ್ಯಗಳ ಆಧಾರದ ಮೇಲೆ ನಮ್ಮ ಬದುಕು ಅವಲಂಬಿತವಾಗಿದೆ ಅನ್ನೋದು ಕೂಡಾ ಒಂದು. ಅದೇ ರೀತಿ ಪೂರ್ವ ಜನ್ಮದ ಪಾಪ- ಪುಣ್ಯದಿಂದಲೇ ಮುಂದಿನ ಜನ್ಮ ನಿರ್ಧಾರವಾಗಿರುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಸಂತಾನ ಭಾಗ್ಯಕ್ಕೂ ಪೂರ್ವ ಜನ್ಮಕ್ಕೂ ನಂಟಿದೆಯಾ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ,...
ನಾವು ಪ್ರಪಂಚದಲ್ಲಿ ಹಲವಾರು ಜಾತಿಯ ಪ್ರಾಣಿ ಪಕ್ಷಿಗಳನ್ನ ನೋಡಿರ್ತೀವಿ. ಹಲವು ಪ್ರಾಣಿ ಪಕ್ಷಿಗಳ ಬಗ್ಗೆ ಕೇಳಿರ್ತೀವಿ. ಆದ್ರೆ ನೀವು ಯಾವತ್ತಾದ್ರೂ ಸುಲಭವಾಗಿ ಕಣ್ಣಿಗೆ ಕಾಣದ ಪ್ರಾಣಿ, ಪಕ್ಷಿ, ಕೀಟಗಳ ಬಗ್ಗೆ ಕೇಳಿದ್ದೀರಾ..? ಕೇಳದಿದ್ದಲ್ಲಿ ಆ ವಿಷಯದ ಬಗ್ಗೆಯೇ ನಾವಿಂದು ಮಾಹಿತಿ ನೀಡಲಿದ್ದೇವೆ.
1.ಲೀಫ್ ಇನ್ಸೆಟ್. ಇದು ಥೇಟ್ ಹಸಿರು ಎಲೆಯ ಥರ ಕಾಣುವ ಕೀಟವಾಗಿದೆ. ಹಸಿರು...
ನಾವು ನಿಮಗೆ ಈಗಾಗಲೇ ಪ್ರಪಂಚದಲ್ಲಿರುವ ವಿಚಿತ್ರ ಪ್ರಾಣಿ, ಪಕ್ಷಿಗಳ ಬಗ್ಗೆ, ಬಿಳಿ ಬಣ್ಣದ ಪ್ರಾಣಿ, ಪಕ್ಷಿಗಳ ಬಗ್ಗೆ ಮತ್ತು ಸುಂದರವಾದ ನವಿಲುಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ನಾವು ಪ್ರಪಂಚದಲ್ಲಿರುವ ಸುಂದರ ಪಾರಿವಾಳಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ನಾವೆಲ್ಲ ಸಾಮಾನ್ಯವಾದ ಕಂದು ಬಣ್ಣದ ಮತ್ತು ಬಿಳಿ ಪಾರಿವಾಳವನ್ನ ನೋಡಿರ್ತೀವಿ. ಆದ್ರೆ ಈ...
ಸಾಮಾನ್ಯವಾಗಿ ಮದುವೆಗಳಲ್ಲಿ ಬ್ಯಾಂಡ್ ಬಾಜಾಗಳಿಗೆ ಮಧು ಮಕ್ಕಳು ಸ್ಟೆಪ್ ಹಾಕೋದನ್ನ ನೋಡಿರ್ತೀವಿ. ಇನ್ನೂ ವಿಚಿತ್ರವಾದ ಡ್ಯಾನ್ಸ್‌ಗಳ ವೀಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರ್ತೀವಿ. ಆದ್ರೆ ಕ್ಯೂಟ್ ಆದ, ಭಾವನಾತ್ಮಕ ಡಾನ್ಸ್ ನೋಡಿರೋದು ತುಂಬಾ ಅಪರೂಪ. ಅಂಥ ವೀಡಿಯೋವೊಂದು ಈಗ ವೈರಲ್ ಆಗಿದ್ದು, ಸಖತ್ ವೈರಲ್ ಆಗಿದೆ.
ವಧು ವರರು ನಾಯಿಯೊಟ್ಟಿಗೆ ಸೇರಿ ಡಾನ್ಸ್ ಮಾಡುವ ವೀಡಿಯೋ ಇದಾಗಿದ್ದು,...
ಪ್ರಾಣಿ ಪಕ್ಷಿಗಳಲ್ಲಿ ಹಲವು ವಿಧಗಳಿದೆ. ಅದೇ ರೀತಿ ಗೂಬೆಗಳಲ್ಲೂ ಹಲವು ರೀತಿಯ ಗೂಬೆಗಳಿದೆ. ಗೂಬೆಗಳು ಕಾಣಸಿಗುವುದೇ ಅಪರೂಪ. ಅದರಲ್ಲೂ ವಿವಿಧ ತರಹದ ಗೂಬೆಗಳನ್ನ ನಾವು ಟಿವಿ, ಸಾಮಾಜಿಕ ಜಾಲತಾಣಗಳಲ್ಲಷ್ಟೇ ನೀವು ನೋಡಬಹುದು. ಅಂಥ ಗೂಬೆಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಗೂಬೆ ಅಂದ್ರೆ ಸಾಕು ನಮ್ಮಲ್ಲಿ ಅದು ಅನಿಷ್ಟ ಪಕ್ಷಿ, ಅಪಶಕುನದ ಪಕ್ಷಿ, ಅದು ಮನೆಗೆ...
Spiritual: ಯಾರಿಗೆ ತಾನೇ ಶ್ರೀಮಂತರಾಗಬೇಕು, ಆರ್ಥಿಕ ಸ್ಥಿತಿ ಚೆನ್ನಾಗಿರಬೇಕು ಅಂತಾ ಇರೋದಿಲ್ಲ ಹೇಳಿ..? ಹಾಗಾಗಬೇಕು ಅಂದ್ರೆ ನಾವು ಬರೀ ಕೆಲಸ ಮಾಡೋದಲ್ಲ ಬದಲಾಗಿ, ಮನೆಯಲ್ಲಿ ಕೆಲ...