Sandalwood News: ಸಿನಿಮಾ ಇಂಡಸ್ಟ್ರಿಯಲ್ಲಿ ತಾಾರತಮ್ಯ ಇದೆಯಾ..? ಇದನ್ನು ನೀವು ಅನುಭವಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ನಟಿ ಅನಿತಾ ಭಟ್, ತಾರತಮ್ಯ ಎಲ್ಲೆಡೆ ಇದೆ ಎಂದಿದ್ದಾರೆ.
https://www.youtube.com/watch?v=DFhsZdxnzUk
ತಾರತಮ್ಯ ಎಲ್ಲ ಕಡೆಯೂ ಇದೆ. ಬರೀ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ. ಉದಾಹರಣೆಗೆ ನಾನೇ ಆ ತಾರತಮ್ಯವನ್ನು ಅನುಭವಿಸಿದ್ದೇನೆ. ನಮ್ಮ ಜೊತೆ ಕೆಲಸ ಮಾಡುವ ಹಲವರಿಗೆ ಕ್ಯಾರೆವ್ಯಾನ್ ಕೊಡಲಾಗುತ್ತಿತ್ತು. ಆದರೆ...
Sandalwood News: ಹಲವು ಸಿನಿಮಾಗಳಲ್ಲಿ ನಟಿಸಿ, ಬಿಗ್‌ಬಾಸ್‌ಗೆ ಹೋಗಿ, ಬಳಿಕ ನಿರ್ದೇಶನ, ನಿರ್ಮಾಣದಲ್ಲೂ ತೊಡಗಿರುವ ಆಲ್ ರೌಂಡರ್ ನಟಿ ಅನಿತಾ ಭಟ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
https://www.youtube.com/watch?v=aT8XD3jW20o
ಅನಿತಾ ಭಟ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರ ಜೀವನದ ಟರ್ನಿಂಗ್ ಪಾಯಿಂಟ್ ಅಂದ್ರೆ ಅದು ಬಳೆ ಪೇಟೆ ಸಿನಿಮಾ. ಬಳಿಕ ಅನಿತಾ ಬಿಗ್‌ಬಾಸ್‌ಗೆ ಹೋದರು....
Sandalwood News: ಟಗರು ಸಿನಿಮಾ ಶೂಟಿಂಗ್ ವೇಳೆ ನಟಿ ಅನಿತಾ ಭಟ್ ಡಾಲಿ ಧನಂಂಜಯ್ ಮೇಲೆ ಕುಳಿತು ಅವರಿಗೆ ಕಿಸ್ ಮಾಡಬೇಕಿತ್ತು. ಈ ವೇಳೆ ಆ ಸಿಚುಯೇಶನ್ ಅನಿತಾ ಹೇಗೆ ಹ್ಯಾಂಡಲ್ ಮಾಡಿದ್ರು ಅನ್ನೋ ಬಗ್ಗೆ, ಅನಿತಾ ಅವರೇ ಸಂದರ್ಶನದಲ್ಲಿ ಮಾತನಾಡಿದ್ದಾರೆ.
https://www.youtube.com/watch?v=6OtIxARtoyA
ಸಿನಿಮಾ ಶೂಟಿಂಗ್ ವೇಳೆ ನಿರ್ದೇಶಕ ಸೂರಿ ಅವರು, ಅನಿತಾ ಅವರಿಗೆ ಯಾವ ರೀತಿ...
Sandalwood News: ಸಖತ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿರುವ ಟಿ ಅನಿತಾ ಭಟ್ ಅವರು ಮೊದಲು ಇಷ್ಟು ಬೋಲ್ಡ್ ಆಗಿರಲಿಲ್ಲ. ಏಕೆಂದರೆ ಅವರ ಮನೆಯಲ್ಲಿ ಅಷ್ಟು ಸ್ಟ್ರಿಕ್ಟ್ ಆಗಿದ್ದರು. ಮನೆಯಲ್ಲಿ ಜೀನ್ಸ್ ಹಾಾಕಲು ಕೂಡ ಪರ್ಮಿಷನ್ ಇರಲಿಲ್ಲ. ಈ ಬಗ್ಗೆ ಅನಿತಾ ಸಾಕಷ್ಟು ಮಾತನಾಡಿದ್ದಾರೆ.
https://www.youtube.com/watch?v=uG2gct7b2WQ
ನಟಿ ಅನಿತಾ ಭಟ್ ಅವರು ಬ್ರಾಹ್ಮಣರಾಗಿರುವುದರಿಂದ, ಅವರ ಅಪ್ಪ ಅಮ್ಮ...
ಟಾಲಿವುಡ್ ಸಿನಿ ಅಂಗಳದಲ್ಲಿ ಕನ್ನಡತಿಯರದ್ದೇ ಹವಾ. ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್, ನಭಾ ನಟೇಶ್ ಸೇರಿದಂತೆ ಹಲವು ಕನ್ನಡತಿಯರು ಟಿಟೌನ್ ಮಿಂಚುತ್ತಿದ್ದಾರೆ. ಇತ್ತೀಚೆಗೆಷ್ಟೇ ಕಿಸ್ ಬ್ಯೂಟಿ ಶ್ರೀಲೀಲಾ ಟಾಲಿವುಡ್ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಕನ್ನಡದ ಮತ್ತೊಬ್ಬ ನಟಿ ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಸೈಕೋ ಸಿನಿಮಾ ಮೂಲಕ ಕನ್ನಡ...
ಮೈಸೂರಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕೆಎಸ್‌ಆರ್‌ಟಿಸಿ ನಾಲ್ಕು ಹೊಸ ಬಸ್ ಡಿಪೋಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ. ‘ಗ್ರೇಟರ್ ಮೈಸೂರು’ ಘೋಷಣೆ ಮತ್ತು ಹೊರವರ್ತುಲ ರಸ್ತೆ ನಿರ್ಮಾಣದ...