ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಗಣೇಶೋತ್ಸವ ಆಚರಣೆ ವಿವಾದದ ಬಿಸಿ ತಣ್ಣಗಾಗುತ್ತಿರುವಂತೆಯೇ ಶಾಂತಿ ಸೌಹಾರ್ದತೆಗಾಗಿ ಅಂಜುಮನ್ ಸಮಿತಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈದ್ ಮಿಲಾದ್ ಹಬ್ಬದ ಮೆರವಣಿಗೆಯನ್ನು ಒಂದು ದಿನ ಮುಂದೂಡಲು ಅಂಜುಮನ್ ಸಮಿತಿ ನಿರ್ಧರಿಸಿದೆ.
ನಗರದಲ್ಲಿ ಸೆ 28 ರಂದು ಗಣೇಶ ವಿಸರ್ಜನೆ ಇದ್ದು ಅಂದು ಮುಸ್ಲಿಂ ಬಾಂದವರ...