ಕನ್ನಡ ಚಿತ್ರರಂಗದ ಆರಡಿ ಕಟೌಟ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರಪಂಚದ ಅತಿ ಎತ್ತರ ಕಟ್ಟಡದಲ್ಲಿ ವಿಕ್ರಾಂತ್ ರೋಣನಾಗಿ ರಾರಾಜಿಸಿದ ವಿಶ್ವದ ಮೊದಲ ಹೀರೋ ಎಂಬ ಪಟ್ಟವನ್ನು ಅಲಂಕರಿಸಿದ್ದಾರೆ. ಯಾವ್ ಸೂಪರ್ ಸ್ಟಾರ್ ಮಾಡದ ದಾಖಲೆಯನ್ನು ಕಿಚ್ಚ ಬುರ್ಜ್ ಖಲೀಫ್ ಕಟ್ಟದ ಮೇಲೆ ಬರೆದಿದ್ದಾರೆ. ಬಣ್ಣದ ಬದುಕಿಗೆ ಕಿಚ್ಚ ಬಂದು 25 ವರ್ಷದ ಸಂಭ್ರಮದೊಂದಿಗೆ...
ಕಿಚ್ಚ ಸುದೀಪ್ ಭಕ್ತಗಣ ಅಷ್ಟೇ ಅಲ್ಲ ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆಪಡುವ ಸೂಪರ್ ನ್ಯೂಸ್ ವೊಂದು ಫ್ಯಾಂಟಮ್ ಅಡ್ಡದಿಂದ ರಿವೀಲ್ ಆಗಿದೆ. ಫ್ಯಾಂಟಮ್ ಎಂದು ಓಂಕಾರ ಬರೆದಿದ್ದ ನಿರ್ದೇಶಕ ಅನುಪ್ ಭಂಡಾರಿ ಸಿನಿಮಾದ ಟೈಟಲ್ ಬದಲಿಸುವುದರೊಂದಿಗೆ ಕಿಚ್ಚನ ಅಭಿಮಾನಿಗಳಿಗೆ ಸ್ಪೆಷಲ್ ನ್ಯೂಸ್ ಕೊಟ್ಟಿದ್ದಾರೆ.
ಬುರ್ಜ್ ಖಲೀಫ್ ಕಟ್ಟಡದ ಮೇಲೆ ‘ವಿಕ್ರಾಂತ್ ರೋಣ’ ಟೈಟಲ್ ಲಾಂಚ್
ಕಿಚ್ಚ ಸುದೀಪ್...
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಮೋಸ್ಟ್ ಅವೇಯ್ಟೆಡ್ ಸಿನಿಮಾ ಫ್ಯಾಂಟಮ್.. ಲಾಕ್ ಡೌನ್ ಕಾರಣದಿಂದಾಗಿ ಚಿತ್ರದ ಶೂಟಿಂಗ್ ನ್ನ ಪೋಸ್ಟ್ ಪೋನ್ ಮಾಡಿದ್ದ ಚಿತ್ರತಂಡ , ಲಾಕ್ ಡೌನ್ ಬಳಿಕ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಸರಳವಾಗಿ ಪೂಜೆ ಮಾಡುವ ಮೂಲಕ ಶೂಟಿಂಗ್ ಆರಂಭಿಸಿತ್ತು.. ನಂತ್ರ ಚಿತ್ರದ ಕೆಲ ಚಿಕ್ಕ ಚಿಕ್ಕ ವೀಡಿಯೋ...
ಕರ್ನಾಟಕ ಟಿವಿ : ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಫ್ಯಾಂಟಮ್.. ಜುಲೈ 6ರಿಂದ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ.. ನಿರ್ದೇಶಕ ಅನೂಪ್ ಭಂಡಾರಿ ಈ ಚಿತ್ರದ ನಿರ್ದೇಶನ ಮಾಡ್ತಿದ್ದಾರೆ.. ವಿಶೇಷ ಅಂದ್ರೆ ಈ ಚಿತ್ರಕ್ಕಾಗಿ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದ ಮೂರು ಫ್ಲೋರ್ ಗಳನ್ನ ಬುಕ್ ಮಾಡಲಾಗಿದ್ದು, ಅಲ್ಲಿ ಕಾಡಿನ ಸೆಟ್...