Health Tips: ಪ್ರತಿದಿನ 1 ಸೇಬುಹಣ್ಣಿನ ಸೇವನೆ ಮಾಡುವುದರಿಂದ ವೈದ್ಯರನ್ನು ದೂರವಿಡಬಹುದು ಅಂತಾ ಹೇಳೋದನ್ನು ನೀವು ಕೇಳಿದ್ದೀರಿ. ಅದನ್ನು ಇಂಗ್ಲೀಷಿನಲ್ಲಿ ಆ್ಯನ್ ಆ್ಯಪಲ್ ಅ ಡೇ ಕೀಪ್ಸ್ ಡಾಕ್ಟರ್ ಅವೇ ಅಂತಾ ಹೇಳಲಾಗುತ್ತದೆ. ಅಂದ್ರೆ ಬೆಳಗ್ಗಿನ ಸಮಯದಲ್ಲಿ ದಿನಕ್ಕೆ 1 ಆ್ಯಪಲ್ ತಿಂದ್ರೆ ನಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ ಅಂತಾ ಹೇಳಲಾಗುತ್ತದೆ. ಆದರೆ ರಾತ್ರಿ ಸೇಬು...
ಸೇಬು ತಿಂದರೆ ವೈದ್ಯರೇ ಬೇಡದ ಆರೋಗ್ಯ ನಿಮ್ಮದಾಗುತ್ತದೆ ಎನ್ನುತ್ತಾರೆ . ಇದರಲ್ಲಿರುವ ಪೋಷಕಾಂಶಗಳು.. ಔಷಧಗಳು ಮನುಷ್ಯನ ದೇಹಕ್ಕೆ ಒಳ್ಳೆಯದು. ಅದೇ ಸೇಬನ್ನು ಅತಿಯಾಗಿ ತಿಂದರೆ ರೋಗಗಳು ನಿಮ್ಮನ್ನು ಸುತ್ತುವರಿಯುತ್ತವೆ. ತಜ್ಞರ ಪ್ರಕಾರ ಇದು ಸತ್ಯ.
ಮಿತವಾಗಿರುವುದು ಪ್ರಯೋಜನಕಾರಿ ಎಂದು ಹಿರಿಯರು ಹೇಳುತ್ತಾರೆ..ಅಧಿಕವು ಯಾವಾಗಲೂ ನಿಷ್ಪ್ರಯೋಜಕವಾಗಿದೆ.. ನಿಜ, ನಾವು ಏನನ್ನಾದರೂ ಸರಿಯಾದ ಸಮಯದಲ್ಲಿ ಮಾಡಿದರೆ.. ಅಗತ್ಯವಿರುವಂತೆ ಅದರ...
Apple health:
ಸೇಬುಗಳಲ್ಲಿ ಹಲವು ವಿಧಗಳಿದ್ದರೂ, ನಮ್ಮ ಮಾರುಕಟ್ಟೆಯಲ್ಲಿ ಕೆಂಪು ಮತ್ತು ಹಸಿರು ಸೇಬುಗಳು ಹೆಚ್ಚಾಗಿ ಲಭ್ಯವಿವೆ. ಮತ್ತು ಇವುಗಳಲ್ಲಿ ಯಾವುದು ಹೆಚ್ಚು ಆರೋಗ್ಯಕರ ಎಂದು ತಿಳಿದುಕೊಳ್ಳೋಣ.
ದಿನಕ್ಕೊಂದು ಸೇಬು ತಿಂದರೆ ವೈದ್ಯರ ಬಳಿ ಹೋಗಬೇಕಿಲ್ಲ..ಆದರೆ ಅದು ಕೆಂಪು ಸೇಬು ಅಥವಾ ಹಸಿರು ಸೇಬಾ ಎಂದು ಯಾರು ಹೇಳಲಿಲ್ಲ. ಹಾಗಾದರೆ ಯಾವುದು ಉತ್ತಮ ಎಂಬ ಪ್ರಶ್ನೆ ಸಾಮಾನ್ಯವಾಗಿ...
ನವರಾತ್ರಿಯ ಆರನೇಯ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಈಕೆಗೆ ಜೇನುತುಪ್ಪವನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ಬರೀ ನಾಲ್ಕೇ ನಾಲ್ಕು ಸಾಮಗ್ರಿ ಬಳಸಿ, ತಯಾರಿಸುವ ಪ್ರಸಾದದ ರೆಸಿಪಿಯನ್ನು ನಾವಿಂದು ಹೇಳಲಿದ್ದೇವೆ.
ನವರಾತ್ರಿಯ ಐದನೇಯ ದಿನದ ಪ್ರಸಾದ ರೆಸಿಪಿ..
ಅರ್ಧ ಕಪ್ ಹಾಲಿನ ಕೆನೆ, ಒಂದು ಕಪ್ ಸೇಬು ಹಣ್ಣು, (ನೀವು ಇದರೊಂದಿಗೆ, ಬಾಳೆಹಣ್ಣು, ಚಿಕ್ಕು, ಇನ್ನಿತರೆ ಹಣ್ಣನ್ನು ಬಳಸಬಹುದು)....
ಸೇಬು ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧವರೆಗೂ ಎಲ್ಲರಿಗೂ ಸೇಬು ಹಣ್ಣು ಅಚ್ಚು ಮೆಚ್ಚು. ಬೇರೆ ಯಾವುದೇ ಹಣ್ಣು ಇಷ್ಟವಿಲ್ಲ ಅಂತಾ ಹೇಳಬಹುದು. ಆದ್ರೆ ಆ್ಯಪಲ್ ನಂಗೆ ಇಷ್ಟವಾಗಲ್ಲ ಅಂತಾ ಯಾರೂ ಹೇಳಲ್ಲ. ಆದ್ರೆ ಇತ್ತೀಚೆಗೆ ಆ್ಯಪಲ್‌ಗೆ ಮೇಣ ಹಚ್ಚುತ್ತಿರುವ ಕಾರಣ, ಕೆಲವರು ಅದನ್ನ ಇಷ್ಟಪಡಲ್ಲ. ಮತ್ತು...
ಡ್ರೈ ಫ್ರೂಟ್ಸ್‌ಗಳಲ್ಲಿ ಎಲ್ಲವೂ ರುಚಿಯಾಗಿಯೇ ಇರತ್ತೆ. ಆದ್ರೆ ಡಿಫ್ರಂಟೆ ಟೇಸ್ಟ್ ಇರೋ ಒಣ ಹಣ್ಣು ಅಂದ್ರೆ, ಅಂಜೂರ. ಇಂಗ್ಲೀಷ್‌ನಲ್ಲಿ ಇದನ್ನ ಫಿಗ್ ಅಂತಾ ಕರೀತಾರೆ. ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹಾಗಾದ್ರೆ ಅಂಜೂರ ತಿಂದ್ರೆ, ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಹೃದಯ ಸಂಬಂಧಿ ಖಾಯಿಲೆಯನ್ನು ತಡೆಗಟ್ಟುವಲ್ಲಿ ಅಂಜೂರ ಪ್ರಮುಖ ಪಾತ್ರ ವಹಿಸುತ್ತದೆ. ಹೃದಯ...
ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಂದೊಂದು ಹಣ್ಣು ತಿನ್ನುವುದರಿಂದಲೂ ಒಂದೊಂದು ಪ್ರಯೋಜನಗಳಿದೆ. ಮನುಷ್ಯ ಹಲವು ದಿನಗಳ ಕಾಲ ಹಣ್ಣು ತಿಂದೇ ಆರೋಗ್ಯವಾಗಿರಬಹುದು. ಊಟಕ್ಕಿಂತ ಹೆಚ್ಚು ಹಣ್ಣು ಸೇವಿಸುವವರೇ ಆರೋಗ್ಯವಾಗಿ, ಸುಂದರವಾಗಿ ಇರ್ತಾರೆ. ಹಣ್ಣುಗಳು ಅಷ್ಟು ಲಾಭಕಾರಿಯಾಗಿದೆ. ಆದ್ರೆ ಈ ಹಣ್ಣುಗಳನ್ನ ತಿನ್ನಲು ಉತ್ತಮವಾದ ಸಮಯ ಯಾವುದು..? ಯಾವ ಸಮಯದಲ್ಲಿ ಹಣ್ಣುಗಳ ಸೇವನೆ ಮಾಡಬಾರದು ಅನ್ನೋ...
ತುಂಬಾ ಜನರಿಗೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಚಹಾ ಅಥವಾ ಕಾಫಿ, ಜೊತೆಗೆ ತಿಂಡಿ ಬೇಕಾಗುತ್ತದೆ. ಆದ್ರೆ ಡಯಟ್ ಮಾಡುವವರು, ಆರೋಗ್ಯದ ಬಗ್ಗೆ ಮತ್ತು ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುವವರು ಬೆಳಿಗ್ಗೆ ಎದ್ದ ತಕ್ಷಣ ಹಣ್ಣು ತಿನ್ನುತ್ತಾರೆ. ಇಲ್ಲವಾದಲ್ಲಿ, ಜ್ಯೂಸ್ ಕುಡಿಯುತ್ತಾರೆ. ಹಾಗಾಗಿ ಇಂದು ನಾವು ಬೆಳಿಗ್ಗೆ ಎದ್ದ ತಕ್ಷಣ ಖಾಲಿ...
ನಾವು ಬಳಸುವ ಪ್ರತಿಯೊಂದು ಬ್ರ್ಯಾಂಡೆಡ್ ವಸ್ತುವಿಗೂ ಲೊಗೋ ಇರುತ್ತದೆ. ಅದರಲ್ಲಿ ಇವತ್ತು ನಾವು ಕೆಲ ಲೊಗೊಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಈಗ ಎಲ್ಲಿ ನೋಡಿದರಲ್ಲಿ ಲೊಗೊಗಳದ್ದೇ ಭರಾಟೆ. ಮೊಬೈಲ್ ತೆಗೆದುಕೊಂಡರೆ ಅದರ ಲೋಗೋ. ಆ್ಯಪ್ ಓಪೆನ್ ಮಾಡಿದ್ರೆ ಅದರ ಲೊಗೊ. ಶಾಪಿಂಗ್ ಹೋದಾಗ ಅಲ್ಲಿ ಏನಾದರೂ ಖರೀದಿ ಮಾಡಿದರೆ ಅದರ ಲೊಗೊ. ಹೀಗೆ ಎಲ್ಲಿ ನೋಡಿದರಲ್ಲಿ...
ದೆಹಲಿ: ಆ್ಯಪಲ್ ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಸಲುವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳವನ್ನು ಹೂಡಿಕೆ ಮಾಡುತ್ತಿದೆ. ಈಗ ಮತ್ತೊಂದು ಹೆಜ್ಜೆಯನ್ನು ಭಾರತದಲ್ಲಿ ಮುಂದಿಟ್ಟಿರುವ ಆ್ಯಪಲ್ ಕಂಪನಿ, ದೇಶದಲ್ಲಿ ಸುಮಾರು ಒಂದು ಮಿಲಿಯನ್ ಉದ್ಯೋಗವನ್ನು ನೀಡುವತ್ತ ಗಮನಹರಿಸಿದೆ ಅಂತ ಕಂಪನಿಯ ಉಪಾಧ್ಯಕ್ಷ ಪ್ರಿಯಾ ಬಾಲಸುಬ್ರಮಣ್ಯಂ ಗುರುವಾರ ಹೇಳಿದ್ದಾರೆ.ಬೆಂಗಳೂರು ಟೆಕ್ ಶೃಂಗಸಭೆ 2021 ರಲ್ಲಿ ಮಾತನಾಡಿದ ಬಾಲಸುಬ್ರಮಣ್ಯಂ,...
Sandalwood: ಉತ್ತರಕರ್ನಾಟಕದ ಹಳ್ಳಿಯಲ್ಲಿದ್ದ ಮಹಾಂತೇಷ್ ಈಗ ಸ್ಯಾಂಡಲ್ವುಡ್ ಪ್ರಸಿದ್ಧ ಹಾಸ್ಯನಟರಲ್ಲಿ ಓರ್ವ. ಹಾಗಾದ್ರೆ ಈ ಜರ್ನಿ ಹೇಗಿತ್ತು ಅಂತಾ ಅವರ ಬಾಯಲ್ಲೇ ಕೇಳಿ.
https://www.youtube.com/watch?v=LrBVXnJ-WGM
ಈ ಬಗ್ಗೆ ಮಹಾಂತೇಷ್...