ಆ್ಯಪಲ್ ಐಪೋನ್ ಖರೀದಿದಾರರಿಗೆ ರಿಲಾಯನ್ಸ್ ಕಂಪನಿಯ ಜಿಯೋದಿಂದ ಭರ್ಜರಿ ಆಫರ್ ನೀಡಿದ್ದು ಜಿಯೋ ಮಾರ್ಟ್,ಜಿಯೋ ರಿಲಾಯನ್ಸ್ ಡಿಜಿಟಲ್ ಆನ್ಲೈನ್ನಲ್ಲಿ ಖರೀದಿ ಮಾಡುವವರಿಗೆ ಬಂಪರ್ ಆಫರ್ ನೀಡಲಿದೆ. ಹಾಗಿದ್ರೆ ಏನಿ ಆಫರ್ ?
ಆ್ಯಪಲ್ ಐಫೋನ್ 15 ಅನ್ನು ಖರೀದಿ ಮಾಡುವ ಗ್ರಾಹಕರು ರಿಲಾಯನ್ಸ್ ರಿಟೇಲ್ ಸ್ಟೋರ್, ಜಿಯೋಮಾರ್ಟ್, ರಿಲಾಯನ್ಸ್ ಡಿಜಿಟಲ್ ಆನ್ಲೈನ್ ನಲ್ಲಿ ಖರೀದಿ ಮಾಡಿದರೆ...