ಆ್ಯಪಲ್ ಐಪೋನ್ ಖರೀದಿದಾರರಿಗೆ ರಿಲಾಯನ್ಸ್ ಕಂಪನಿಯ ಜಿಯೋದಿಂದ ಭರ್ಜರಿ ಆಫರ್ ನೀಡಿದ್ದು ಜಿಯೋ ಮಾರ್ಟ್,ಜಿಯೋ ರಿಲಾಯನ್ಸ್ ಡಿಜಿಟಲ್ ಆನ್ಲೈನ್ನಲ್ಲಿ ಖರೀದಿ ಮಾಡುವವರಿಗೆ ಬಂಪರ್ ಆಫರ್ ನೀಡಲಿದೆ. ಹಾಗಿದ್ರೆ ಏನಿ ಆಫರ್ ?
ಆ್ಯಪಲ್ ಐಫೋನ್ 15 ಅನ್ನು ಖರೀದಿ ಮಾಡುವ ಗ್ರಾಹಕರು ರಿಲಾಯನ್ಸ್ ರಿಟೇಲ್ ಸ್ಟೋರ್, ಜಿಯೋಮಾರ್ಟ್, ರಿಲಾಯನ್ಸ್ ಡಿಜಿಟಲ್ ಆನ್ಲೈನ್ ನಲ್ಲಿ ಖರೀದಿ ಮಾಡಿದರೆ ರೂ.399 ಪ್ಲಾನ್ ಅನ್ನು ಆರು ತಿಂಗಳವರೆಗೆ ರೂ.2394 ಮೌಲ್ಯದ ರೀಚಾರ್ಜ್ ಅನ್ನು ಉಚಿತವಾಗಿ ನೀಡಲಿದೆ. ಅನುಭೋಗಿಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ.
ಇನ್ನು ರಿಲಾಯನ್ಸ್ ಜಿಯೋ ಆ್ಯಪಲ್ ಐಫೋನ್ ಖರೀದಿದಾರರಿಗೆ ರೂ 399 ಪ್ಲಾನ್ನಲ್ಲಿ ಮೂರು ಜಿಬಿ ಹೈ ಸ್ಪೀಡ್ ಡೇಟಾ ಅನ್ ಲಿಮಿಟೆಡ್ ಕಾಲಿಂಗ್ ಸೇವೆ ದೊರೆಯಲಿದೆ. ಅಲ್ಲದೆ ಪ್ರತಿದಿನ 100 ಉಚಿತ ಎಸ್ ಎಂ ಎಸ್ ಸೇವೆ ನೀಡಲಿದೆ.
ಜಿಯೋ ಸಿಮ್ ಇಲ್ಲದವರಿಗೂ ಈ ಸೇವೆ ದೊರೆಯಲಿದ್ದೂ ಈ ಸೇವೆಗಾಗಿ ಹೊಸ್ ಸಿಮ್ ಖರೀದಿ ಮಾಡಬೇಕು. ಅಥವಾ ಮೊಬೈಲ್ ನಂಬರ್ ಪೊರ್ಟಬಲಿಟಿ ಮುಖಾಂತರ ಈ ಸೇವೆ ಪಡೆದುಕೊಳ್ಳಬಹುದಾಗಿದೆ.
Cauvery water: ರಸ್ತೆಯಲ್ಲಿ ಟೀ ಮಾಡಿ ಪ್ರತಿಭಟನೆ: ಸ್ವಯಂ ಪ್ರೇರಿತವಾಗಿ ಬಂದ್ ಗೆ ಬೆಂಬಲ;
Laxmi hebbalkar: ಜನರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು..!