Monday, October 6, 2025

Aradhya

ಅಪ್ಪನನ್ನು ನೆನೆದು ಮಗಳ ಹುಟ್ಟುಹಬ್ಬ ಆಚರಿಸಿದ ನಟಿ ಐಶ್ವರ್ಯಾ ರೈ

Bollywood News: ಬಾಲಿವುಡ್ ನಟಿ, ಕರ್ನಾಟಕದ ಮಗಳು ಐಶ್ವರ್ಯಾ ರೈ ಮಗಳು ಆರಾಧ್ಯ ಕೆಲ ದಿನಗಳ ಹಿಂದಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅಮ್ಮನ ಮನೆಯಲ್ಲೇ ಆರಾಧ್ಯಾ ಬರ್ತ್‌ಡೇ ಆಚರಿಸಿಕೊಂಡಿದ್ದು, ಈ ವೇಳೆ ಐಶ್ವರ್ಯಾ ಅವರ ತೀರಿಹೋಗಿರುವ ತಂದೆ ಕೃಷ್ಣ ರಾಜ್‌ ರೈ ಅವರನ್ನು ಸ್ಮರಿಸಿದ್ದು, ಅವರ ಆಶೀರ್ವಾದ ಪಡೆಯುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ. https://youtu.be/Bmcwax1Gbuw ಇನ್ನು ಆರಾಧ್ಯಾ...

ಶಿವಣ್ಣನ ಕಾಲಿಗೆ ನಮಸ್ಕರಿಸಿದ ಆರಾಧ್ಯಾ: ಅಮ್ಮ ಕಲಿಸಿದ ಸಂಸ್ಕಾರಕ್ಕೆ ಎಲ್ಲರಿಂದ ಹೊಗಳಿಕೆ

Movie News: ಪ್ರತೀ ವರ್ಷದಂತೆ ಈ ವರ್ಷವೂ ದುಬೈನಲ್ಲಿ ಸೈಮಾ ಅವಾರ್ಡ್ ಫಂಕ್ಷನ್ ನಡೆದಿದೆ. ಭಾರತದ ಎಲ್ಲಾ ಭಾಷೆಯ ನಟ ನಟಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ನಡೆದು ಸುಮಾರು ದಿನಗಳಾಗಿದ್ದರೂ, ಇದರ ಫೋಟೋ, ವೀಡಿಯೋ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದೇ ರೀತಿ ನಟಿ ಐಶ್ವರ್ಯಾ ರೈ ತಮ್ಮ ಮಗಳು ಆರಾಧ್ಯಾ...
- Advertisement -spot_img

Latest News

ಬಿಹಾರದಲ್ಲಿ ಮತದಾನ ದಾಖಲೆ! 14 ಸಾವಿರ ಶತಾಯಿಷಿ ಮತದಾರರು

ಮಹತ್ವದ ಬಿಹಾರ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಿರುವ ಕೇಂದ್ರ ಚುನಾವಣಾ ಆಯೋಗವು, ಈ ಬಾರಿ ಮತದಾರರ ಸಂಖ್ಯೆ ಕುರಿತು ಅಚ್ಚರಿಯ ಮಾಹಿತಿ ಬಿಡುಗಡೆ ಮಾಡಿದೆ. ಆಯೋಗದ...
- Advertisement -spot_img