ನವದೆಹಲಿ : ಜನವರಿ 26ರಂದು ಗಣರಾಜ್ಯೋತ್ಸವದ (Republic Day) ಅಂಗವಾಗಿ ದೆಹಲಿಯ ಇಂಡಿಯಾ ಗೇಟ್ ಇಂದ ರಾಜಪಥದವರಿಗೆ ನಡೆದ ಪೆರೇಡ್ (Parade) ನಲ್ಲಿ ನಮ್ಮ ಕರ್ನಾಟಕದಿಂದ ಆಯ್ಕೆಯಾಗಿದ್ದ ಕರಕುಶಲ ಕಲೆಯ (Art of Handicrafts) ವೈಭವವನ್ನು ಸೂಚಿಸುವ ಸ್ತಬ್ಧಚಿತ್ರ ಎರಡನೇ ಸ್ಥಾನವನ್ನು (second award) ಪಡೆದುಕೊಂಡಿದೆ . ಕೇಂದ್ರ ಸರ್ಕಾರದ...