Uppinangadi News : ಉಪ್ಪಿನಂಗಡಿಯಲ್ಲಿ ಎನ್ ಹೆಚ್ ಕಾಮಗಾರಿಯಲ್ಲಿ ತಡೆಗೋಡೆ ಕುಸಿದು ಕಳೆದೆರಡು ವಾರದಿಂದ ತೋಟದಲ್ಲಿ ನೀರು ನಿಂತು ದುರ್ನಾತ ಬೀರಿ,ಅಡಿಕೆ ಗಿಡಗಳು ರೋಗಕ್ಕೆ ಈಡಾಗುತ್ತಿದ್ದವು. ಆಡಳಿತದಾರರು ಸಮಸ್ಯೆಯ ಬಗ್ಗೆ ಅಸಡ್ಡೆ ತೋರಿಸಿದ್ದರು.
ಈ ವಿಚಾರವಾಗಿ ಅರುಣ್ ಕುಮಾರ್ ಪುತ್ತಿಲ ಹಾಗು ಅವರ ತಂಡ ಸ್ಥಳಕ್ಕೆ ಆಗಮಿಸಿ ನಂತರ ಪ್ರಾಧಿಕಾರದ ಅಧಿಕಾರಿಗಳಲ್ಲಿ ಮಾತನಾಡಿದ ನಂತರ ಅಧಿಕಾರಿಗಳು...
Puttur News : ಉಡುಪಿ ಜಿಲ್ಲೆಯಾದ್ಯಂತ ಭುಗಿಲೆದ್ದ ಖಾಸಗಿ ಕಾಲೇಜಿನ ವೀಡಿಯೋ ವಿಚಾರ ಇನ್ನೂ ತನಿಖೆಯಾಗುತ್ತಲೇ ಇದೆ. ಈ ಬೆನ್ನಲ್ಲೇ ಅನೇಕ ಕಡೆಗಳಲ್ಲಿ ಈ ವಿಚಾರದ ವಿರುದ್ಧ ಪ್ರತಿಭಟನೆಗಳು ಕೂಡಾ ನಡೆಯುತ್ತಲೇ ಇದೆ.
ಉಡುಪಿ ಕಾಲೇಜಿನಲ್ಲಿ ನಡೆದ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣದ ಅಮಾನವೀಯ ಘಟನೆ ಖಂಡಿಸಿ,ಎಬಿವಿಪಿ ಪುತ್ತೂರು ವತಿಯಿಂದ ಆಗಸ್ಟ್ 2 ಬುಧವಾರದಂದು ಬೃಹತ್...
Puttur News : ಬೆಳ್ತಂಗಡಿ ತಾಲೂಕಿನಲ್ಲಿ ನಡೆದಂತಹ ಅಹಿತಕರ ಘಟನೆ ಮತ್ತೆ ವಿಚಾರಣೆಗೆ ಮರುಕಳಿಸಿದೆ. ಸೌಜನ್ಯ ವಿಚಾರ ಸದ್ಯ ಕರಾವಳಿಯಾದ್ಯಂತ ಮತ್ತೆ ಭುಗಿಲೆದ್ದದ್ದು ಮತ್ತೆ ಸೌಜನ್ಯ ಅತ್ಯಾಚಾರ ಕೊಲೆ ವಿಚಾರಣೆ ಆಗಬೇಕೆಂದು ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ಕೂಗು ಕೇಳಿ ಬರುತ್ತಿದೆ.
ಈ ವಿಚಾರವಾಗಿ ಧರ್ಮಸ್ಥಳ ಕ್ಷೇತ್ರ ಧರ್ಮಾಧಿಕಾರಿ ಡಾ. ವೀರೆಂದ್ರ ಹೆಗ್ಗಡೆ ಅವರು ಕೂಡಾ ವಿಚಾರಣೆ...
Bengaluru: ಮೂರು ದಿನದಿಂದ ಒಂದೇ ಸಾಂಬಾರ್ ಬಡಿಸಿದ್ದಕ್ಕಾಗಿ ಪತಿ-ಪತ್ನಿ ಮಧ್ಯೆ ಜಗಳವಾಗಿದ್ದು, ಗಂಡನ ಬೈಗುಳಕ್ಕೆ ಬೇಸರ ಮಾಡಿದ ಪತ್ನಿ ವಿಷ ಸೇವಿಸಿ ಪ್ರಾಣ ತ್ಯಜಿಸಿದ್ದಾಳೆ.
27 ವರ್ಷದ...