ಕರ್ನಾಟಕ ರಾಜ್ಯ ಸಭೆಗೆ ನಡುಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿಯಾದ ಮನ್ಸೂರ್ ಅಲಿಖಾನ್ 58 ಕೋಟಿ ರು ಆಸ್ತಿ ಘೋಷಣೆ ಮಾಡಿದ್ದಾರೆ.
13ಕೋಟಿ ಚರಾಸ್ತಿ,44,89ಕೋಟಿ ರು ಸ್ತಿರಾಸ್ತಿ ಇದ್ದು,3.95 ಕೋಟಿ ರು ಸಾರ ಹೊಂದಿರುವುದಾಗಿ ಚುನಾವಣಾಧಿಕಾರಿಗಳಿಗೆ ಸಲ್ಲಿಸುವ ಪ್ರಮಾಣ ಪತ್ರದಲ್ಲಿ ಮನ್ಸೂರ್ ತಿಳಿಸಿದ್ದಾರೆ.
ಚರಾಸ್ತಿ ಪೈಕಿ 8.39ಕೋಟಿ ರು ಮನ್ಸೂರ್ ಅಲಿಖಾನ್ ಹೊಂದಿದ್ದು, ಪತ್ನಿ4.41ಕೋಟಿ ರು...