Devotional:
ಧನ್ ತೇರಾಸ್, ದೀಪಾವಳಿಯ ಹಬ್ಬದ ದಿನದಂದು ಮಾಡುವ ಯಾವುದೇ ಕೆಲಸಗಳು ವಿಶೇಷವಾದ ಫಲಕೊಡುತ್ತದೆ.ಹಾಗೆಯೆ ಈ ದಿನ ಮಾಡುವ ದಾನವು ನಿಮಗೆ ಶುಭ ಫಲವನ್ನು ತಂದುಕೊಡುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದ ನಿಮಗೆ ಲಭಿಸುತ್ತದೆ .ಲಕ್ಷ್ಮಿ ದೇವಿಯ ಕೃಪೆಗಾಗಿ ವಿಶೇಷವಾಗಿ ಧನ್ ತೇರಾಸ್ ಮತ್ತು ದೀಪಾವಳಿಯಂದು ಪೂಜೆಗಳನ್ನು ಮಾಡಲಾಗುತ್ತದೆ. ದೀಪಾವಳಿ ಹಬ್ಬವು ಧನ್ ತೇರಾಸ್ ದಿನದಿಂದ ಪ್ರಾರಂಭವಾಗುತ್ತದೆ....