ಬಿಗ್‌ಬಾಸ್ 12ನೇ ಸೀಸನ್‌ನಲ್ಲಿ ಸ್ಪರ್ಧಿಗಳ ನಡುವೆ ಗೆಳೆತನಕ್ಕಿಂತಲೂ ಜಾಸ್ತಿ ಜಗಳ-ಮನಸ್ತಾಪಗಳು ಹೆಚ್ಚಾಗುತ್ತಿವೆ. ಈ 3 ವಾರಗಳಲ್ಲಿ ಅಶ್ವಿನಿ ಗೌಡ, ಬಿಗ್‌ಬಾಸ್ ಮನೆಯ ಗಟ್ಟಿ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಮನೆಯ ಇತರೆ ಸದಸ್ಯರ ಮೇಲೆ ಪ್ರಭಾವ ಬೀರಿದ್ದರು. ಆದರೆ ಕಳೆದ ವಾರ ರಕ್ಷಿತ ಶೆಟ್ಟಿ ಕುರಿತಾಗಿ ಅಶ್ವಿನಿ ಮತ್ತು ಜಾನ್ವಿ ನಡೆದುಕೊಂಡ ರೀತಿ, ಕೊಟ್ಟ ಹಿಂಸೆಗೆ, ಮನೆಯವರಿಂದಲೇ...