Chikkodi News: ಚಿಕ್ಕೋಡಿ: ಅಥಣಿಯಲ್ಲಿ ಬಾರಿ ಅನಾಹುತ ಒಂದು ತಪ್ಪಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೂದಲು ಎಳೆ ಅಂತದರಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಅಥಣಿ-ರಡ್ಡೇರಹಟ್ಟಿ ರಸ್ತೆ ಮೇಲೆ ಕಬ್ಬು ಸಾಗಾಟ ಟ್ರಾಕ್ಟರ್ ಟ್ರೈಲರ್ರ್ ಪಿನ್ ಕಟ್ಟಾಗಿ ಅವಘಡ ಸಂಭವಿಸಿದೆ. ಎಸ್ ಎಂ ಎಸ್ ಕಾಲೇಜು ಹತ್ತಿರ ಕಬ್ಬು ತುಂಬಿದ...
Athani : ಪಟ್ಟಣದ ಸಿನಾಳ -ತಂಗಡಿ ರಸ್ತೆ ಬದಿ ಅಥಣಿ ತಹಸೀಲ್ದಾರ್ ವಾಹನ ಕೆಟ್ಟು ಸುಮಾರು ಅರ್ಧ ಗಂಟೆ ರಸ್ತೆ ಮಧ್ಯೆ ನಿಂತಿರುವ ಘಟನೆ ನಡೆದಿದೆ.
ಅಧಿಕಾರಿಯ ಕಾರು ಕೆಟ್ಟು ನಿಂತಿರುವುದನ್ನ ಗಮನಿಸಿದ ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಾರ್ವಜನಿಕ ಕಾರ್ಯಕ್ಕೆ ರಾತ್ರಿ ಹಗಲು ಸುತ್ತಾಡುವ ಸರ್ಕಾರಿ ಅಧಿಕಾರಿಗಳ ವಾಹನ ಹಳೆಯದಾದರೂ ವಾಹನ ಖರೀದಿಗೆ ಸರ್ಕಾರ...
www.karnatakatv.net: ಬೆಳಗಾವಿ : ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಅಗಲಿಕೆಯ ಸುದ್ದಿ ಕೇಳಿ ರಾಜ್ಯಾದ್ಯಂತ ಮೌನಆವರಿಸಿದೆ. ನಿನ್ನೆ ದಿನ ಅಭಿಮಾನಿಗಳಿಗೆ ಕರಾಳ ದಿನವಾಗಿದೆ. ಅಪ್ಪು ಅಗಲಿಕೆಯ ಸುದ್ದಿ ಕೇಳಿ ಅಭಿಮಾನಿಯೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ವಡ್ಡರಗಲ್ಲಿಯ ಯುವಕನೊಬ್ಬ ಪುನೀತ್ ಸಾವಿನಿಂದ ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ....
ಚಿಕ್ಕೋಡಿ: ಜಮೀನಿಗೆ ನುಗ್ಗಿದ ಮೊಸಳೆಯೊಂದನ್ನು ಗ್ರಾಮಸ್ಥರು ಹಿಡಿದು ಮರಕ್ಕೆ ಕಟ್ಟಿಹಾಕಿದ ಘಟನೆ ಅಥಣಿ ತಾಲೂಕಿನಲ್ಲಿ ನಡೆದಿದೆ.
ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆಹಾರ ಅರಸಿ ನದಿ ತೀರದಿಂದ ಕೆಲ ದಿನಗಳ ಹಿಂದೆ ಸುಮಾರು 8 ಅಡಿ ಉದ್ದದ ಮೊಸಳೆ ತೋಟಕ್ಕೆ ನುಗ್ಗಿತ್ತು. ಆಗ್ಗಾಗ್ಗೆ ಜನರ ಕಣ್ಣಿಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸುತ್ತಿದ್ದ ಈ...