Athani : ಪಟ್ಟಣದ ಸಿನಾಳ -ತಂಗಡಿ ರಸ್ತೆ ಬದಿ ಅಥಣಿ ತಹಸೀಲ್ದಾರ್ ವಾಹನ ಕೆಟ್ಟು ಸುಮಾರು ಅರ್ಧ ಗಂಟೆ ರಸ್ತೆ ಮಧ್ಯೆ ನಿಂತಿರುವ ಘಟನೆ ನಡೆದಿದೆ.
ಅಧಿಕಾರಿಯ ಕಾರು ಕೆಟ್ಟು ನಿಂತಿರುವುದನ್ನ ಗಮನಿಸಿದ ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಾರ್ವಜನಿಕ ಕಾರ್ಯಕ್ಕೆ ರಾತ್ರಿ ಹಗಲು ಸುತ್ತಾಡುವ ಸರ್ಕಾರಿ ಅಧಿಕಾರಿಗಳ ವಾಹನ ಹಳೆಯದಾದರೂ ವಾಹನ ಖರೀದಿಗೆ ಸರ್ಕಾರ ಚಿಂತನೆ ನಡೆಸದೆ ಸಚಿವರುಗಳಿಗೆ ಸುಮಾರು ೩೩ ನೂತನ ಐಷಾರಾಮಿ ಕಾರುಗಳನ್ನು ಖರೀದಿಸಿದೆ ಇದರಿಂದ ಅಧಿಕಾರಿಗಳ ಜೊತೆ ತಾರತಮ್ಯ ನಡೆಸುತ್ತಿರುವ ಹಲವು ಆರೋಪಗಳು ಕೇಳಿಬಂದಿವೆ.
ಈ ಕುರಿತು ಆಯಾ ತಾಲೂಕು ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಮುಖ್ಯ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಆದಷ್ಟು ಬೇಗ ನೂತನ ಕಾರುಗಳ ಖರೀದಿಗೆ ಮುಂದಾಗ ಬೇಕಿದೆ.
Headmaster Suspend : ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ಎರಚಿದ ಮುಖ್ಯಶಿಕ್ಷಕ; ಅಮಾನತು
Tiger nail: ವರದಿ ಬರುವ ಮುನ್ನವೇ ಕ್ಲೀನ್ ಚೀಟ್; ಹುಲಿ ಉಗುರಿನ ಪದಕ..!
Drunk and drive; ಕುಡಿದ ಮತ್ತಿನಲ್ಲಿ ಕಾರನ್ನು ಮನೆಯೊಳಗೆ ನುಗ್ಗಿಸಿದ ಮದ್ಯಪ್ರಿಯ..!