2020ರ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪ್ರಕಟವಾಗಿದ್ದು, ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅತ್ಯುತ್ತಮ ಬಹುಮುಖ ಪ್ರಶಸ್ತಿ ಶಿವರಾಜ್ ಕುಮಾರ್ ಪಾಲಾಗಿದ್ದು, ಅವನೇ ಶ್ರೀಮನ್ನಾರಾಯಣ
ಸಿನಿಮಾ ನಟನೆಗೆ ರಕ್ಷಿತ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಯಜಮಾನ ಸಿನಿಮಾದ ನಟನೆಗೆ
ತಾನ್ಯಾ ಹೋಪ್ ಗೆ ಅತ್ಯುತ್ತಮ...