ಕರ್ನಾಟಕ ಟಿವಿ : ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನ ಘಟಾನುಘಟಿ ನಾಯಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ರು. ನೆರೆ ಪರಿಹಾರಕ್ಕೆ ಮೋದಿ ಮಧ್ಯೆಪ್ರವೇಶ ಮಾಡಿ ಐದು ಸಾವಿರ ಕೋಟಿ ತಕ್ಷಣ ಪರಿಹಾರ ನೀಡುವಂತೆ ಒತ್ತಾಯಿಸಿದ್ರು.
ಬೃಹತ್ ಪ್ರತಿಭಟನೆಯಲ್ಲಿ ಮಾಜಿ ಸಿಎಂಗಳಾದ ವೀರಪ್ಪ ಮೊಯ್ಲಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ...
ಕರ್ನಾಟಕ ಟಿವಿ : ಸರ್ಕಾರ ರಚನೆಯಾದ ಒಂದು ತಿಂಗಳಿನಿಂದ ರಾಜ್ಯ ಬಿಜೆಪಿ ಸರ್ಕಾರ ಗದ್ದಲ ಗಲಾಟೆಯಲ್ಲೇ ಮುಳುಗಿದೆ. ಸರ್ಕಾರ ರಚನೆಯಾದ ಒಂದು ತಿಂಗಳ ನಂತರ ರಚನೆಯಾಗಿದ್ದ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಸಿ.ಟಿ ರವಿ ಇದೀಗ ಖಾತೆ ವಿಚಾರದಲ್ಲಿ ಅಸಮಾಧಾನಗೊಂಡು ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಪ್ರವಾಸೋದ್ಯಮ ಖಾತೆ ಬಗ್ಗೆ ರವಿ ಅಸಮಾಧಾನ
ಕಳೆದ ವಾರ ಸಚಿವರಾಗಿ ಪ್ರಮಾಣ...
ಕರ್ನಾಟಕ ಟಿವಿ : ನೂತನ ಸಚಿವರಿಗೆ ಕೊನೆಗೂ ಸಿಎಂ ಯಡಿಯೂರಪ್ಪ ಖಾತೆ ಹಂಚಿಕೆ ಮಾಡಿದ್ದಾರೆ.
ಯಾರಿಗೆ ಯಾವ ಖಾತೆ..?
ಆರ್.ಅಶೋಕ್ - ಕಂದಾಯ ಖಾತೆ
ವಿ.ಸೋಮಣ್ಣ - ವಸತಿ ಖಾತೆ
ಬಸವರಾಜ್ ಬೊಮ್ಮಾಯಿ - ಗೃಹ ಖಾತೆ
ಕೆ.ಎಸ್.ಈಶ್ವರಪ್ಪ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯರ್ ರಾಜ್ ಇಲಾಖೆ
ಜಗದೀಶ್ ಶೆಟ್ಟರ್ - ಬೃಹತ್ & ಮಧ್ಯಮ ಕೈಗಾರಿಕೆ
ಲಕ್ಷ್ಮಣ ಸವದಿ - ಸಾರಿಗೆ ಇಲಾಖೆ
ಗೋವಿಂದ...