Sunday, March 29, 2026

B.Sriramulu

ಬ್ಯಾನರ್ ಗಲಾಟೆ ಬಳಿಕ ಒಂದಾದ ರೆಡ್ಡಿ ಬ್ರದರ್ಸ್

ಆಂತರಿಕ ಅಸಮಾಧಾನಗಳಿಂದಾಗಿ ಕಳೆದ ಒಂದು ದಶಕದಿಂದ ದೂರ ಉಳಿದಿದ್ದ ರೆಡ್ಡಿ ಸಹೋದರರು ಇದೀಗ ವಾಲ್ಮೀಕಿ ಬ್ಯಾನರ್ ಗಲಾಟೆ ಹಾಗೂ ಅದರ ನಂತರ ನಡೆದ ಘರ್ಷಣೆ–ಗುಂಡಿನ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಪುನಃ ಒಂದಾಗಿದ್ದಾರೆ. ಇದರೊಂದಿಗೆ ಅವರ ಆಪ್ತ ಗೆಳೆಯ, ಬಿ. ಶ್ರೀರಾಮುಲು ಕೂಡ ರೆಡ್ಡಿ ಬಣದೊಂದಿಗೆ ಕಾಣಿಸಿಕೊಳ್ಳುತ್ತಿರುವುದು ಬಳ್ಳಾರಿ ರಾಜಕೀಯ ವಲಯದಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ. ಮಾಜಿ...

ಸತೀಶ್ ಜಾರಕಿಹೊಳಿ CM.. ಪ್ರಿಯಾಂಕ್‌ ಖರ್ಗೆ DCM ಆಗ್ತಾರಾ?

‌ಸಿದ್ದರಾಮಯ್ಯ ಬಳಿಕ ಕರ್ನಾಟಕದ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋ ಗೊಂದಲಗಳ ಮಧ್ಯೆಯೇ, ಉಪಮುಖ್ಯಮಂತ್ರಿ ವಿಚಾರ ಮುನ್ನೆಲೆಗೆ ಬಂದಿದೆ. ಇದೇ ವಿಚಾರವಾಗಿ ಮಾಜಿ ಸಚಿವ ಶ್ರೀರಾಮುಲು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪ್ರಿಯಾಂಕ್‌ ಖರ್ಗೆ ಡಿಸಿಎಂ ಆಗಲು ದೆಹಲಿ ಮಟ್ಟದಲ್ಲಿ ಪ್ಲಾನ್‌ ಮಾಡಲಾಗಿದೆಯಂತೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ತಂತ್ರ ರೂಪಿಸಲಾಗಿದೆಯಂತೆ. ಹೀಗಂತ ಶ್ರೀರಾಮುಲು ಬಾಂಬ್‌ ಸಿಡಿಸಿದ್ದಾರೆ. ಸಿದ್ದರಾಮಯ್ಯ...

ಶೀಘ್ರವೇ ವಾಲ್ಮೀಕಿ ಸಮುಯಾದಕ್ಕೆ ಮೀಸಲಾತಿ ಘೋಷಣೆ

ರಾಯಚೂರು:  ವಾಲ್ಮೀಕಿ ಸಮಾಜಕ್ಕೆ 7.5ರಷ್ಟು ಮೀಸಲಾತಿ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಅಂತ ರಾಯಚೂರಿನಲ್ಲಿ ಸಚಿವ ಶ್ರೀರಾಮುಲು ತಿಳಿಸಿದ್ದಾರೆ. ಸಿಂಧನೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ರಾಮುಲು, ಬಿಜೆಪಿ ಸರ್ಕಾರಾವಧಿಯಲ್ಲೇ ಮೊದಲಿಗೆ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯ್ತು. ರಾಜ್ಯದೆಲ್ಲೆಡೆ ವಾಲ್ಮೀಕಿ ಭವನ ನಿರ್ಮಾಣ ಆಗುತ್ತಿರೋದು ಕೂಡ ಬಿಜೆಪಿ ಸರ್ಕಾರದಲ್ಲೇ. ಸದ್ಯ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕುರಿತು ಸ್ವಲ್ಪ...

ಮಹಿಳೆ ಪಾಲಿಗೆ ಆಪದ್ಭಾಂದವನಾದ ಸಚಿವ ಶ್ರೀರಾಮುಲು

ಕರ್ನಾಟಕ ಟಿವಿ : ಆರೋಗ್ಯ ಸಚಿವ ಶ್ರೀರಾಮುಲು ಜೀವನ್ಮರಣಾ ಹೋರಾಟದಲ್ಲಿದ್ದ ಮಹಿಳೆಯನ್ನ ತಮ್ಮ ವಾಹನದಲ್ಲೇ ಆಸ್ಪತ್ರೆ ಸೇರಿ ಮಾನವೀಯತೆ ಮರೆದಿದ್ದಾರೆ. ಚಾಮರಾಜನಗರ ಜಿಲ್ಲೆ ಪ್ರವಾಸದಲ್ಲಿರುವ ರಾಮುಲು ಮಹದೇಶ್ವರ ಬೆಟ್ಟಕ್ಕೆ ತೆರಳುವಾಗ ರಸ್ತೆ ಬದಿಯಲ್ಲಿ ತೀವ್ರ ಅನಾರೋಗ್ಯದಿಂದ ಮಹಿಳೆ ನರಳುತ್ತಿದ್ದಾಗ ಕಾರು ನಿಲ್ಲಿಸಿ ತಕ್ಷಣ ತಮ್ಮ ಕಾರಿನಲ್ಲೇ ಮಹಿಳೆಯನ್ನ ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ...

‘ಜನ ಶಿವಕುಮಾರ್ ಎಲ್ಲಿದ್ದೀಯಪ್ಪಾ ಅಂತಿದ್ದಾರೆ- ಬಳ್ಳಾರಿ ಅಭಿವೃದ್ಧಿಗೆ ಶ್ರಮಸಿ ಅಣ್ಣ’- ಡಿಕೆಶಿ ಕಿವಿ ಹಿಂಡಿದ ರಾಮುಲು

ಬೆಂಗಳೂರು: ಸಚಿವ ಡಿ.ಕೆ ಶಿವಕುಮಾರ್ ಶಕುನಿ ಇದ್ದ ಹಾಗೆ ಅಂತ ಟೀಕಿಸಿದ್ದ ಶ್ರೀರಾಮುಲು ಇದೀಗ ಮತ್ತೆ ಟ್ವಟ್ಟರ್ ನಲ್ಲಿ ಕಿಡಿ ಕಾರಿದ್ದಾರೆ. ಸಚಿವ ಡಿ.ಕೆ ಶಿವಕುಮಾರ್ ಚುನಾವಣೆಯಲ್ಲಿ ಸೋತು ಬಳ್ಳಾರಿಗೆ ಬರೋದಕ್ಕೆ ಹಿಂದೂ ಮುಂದೂ ನೋಡ್ತಿದ್ದಾರೆ. ಇದರಿಂದ ಬಳ್ಳಾರಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಗಳಾಗ್ತಿಲ್ಲ ಅಂತ ಆರೋಪಿಸಿದ್ದ ಶ್ರೀರಾಮುಲು ಇದೀಗ ಟ್ವೀಟ್ ಮಾಡೋ ಮೂಲಕ ಸಚಿವ ಡಿ.ಕೆ...
- Advertisement -spot_img

Latest News

ಮೇಟಿಯವರು ಬದುಕಿದ್ದಾಗಲೇ ಯಾಕೆ ಮೆಡಿಕಲ್ ಕಾಲೇಜು ಕಟ್ಟಲಿಲ್ಲ..?: ಬಸವರಾಜ್ ಬೊಮ್ಮಾಯಿ

Political News: ಬಾಗಲಕೋಟೆಯ ಉಪಚುನಾವಣೆ ರಣಕಣ ರಂಗೇರಿದ್ದು, ಎಲ್ಲ ಪಕ್ಷಗಳು ಗೆಲುವು ಸಾಧಿಸಲು ಶತಾಯ ಗತಾಯ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ವೀರಣ್ಣ ಪರವಾಗಿ...
- Advertisement -spot_img