ಹಿಂದೂ ಧರ್ಮದಲ್ಲಿ ಷೋಡಶ ಶಾಸ್ತ್ರಗಳಿದೆ. ಅಂದ್ರೆ 16 ಶಾಸ್ತ್ರಗಳು. ಆ 16 ಶಾಸ್ತ್ರಗಳಲ್ಲಿ ಸೀಮಂತ ಶಾಸ್ತ್ರ ಕೂಡ ಒಂದು. ಗರ್ಭದಲ್ಲಿರುವ ಮಗುವಿಗೆ 7 ತಿಂಗಳು ತುಂಬಿದ ಬಳಿಕ, ಸೀಮಂತ ಶಾಸ್ತ್ರವನ್ನ ಮಾಡಲಾಗತ್ತೆ. ಸೀಮಂತವನ್ನು ಪದ್ಧತಿ ಪ್ರಕಾರ ಮಾಡುವುದು ತುಂಬಾ ಮುಖ್ಯ. ಹಾಗಾದ್ರೆ ಸೀಮಂತ ಶಾಸ್ತ್ರವನ್ನು ಯಾಕೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಗರ್ಭಿಣಿಗೆ 7 ತಿಂಗಳು...
ಸಾಕಿದ ಬೆಕ್ಕು ಮತ್ತು ನಾಯಿ ಆ ಮನೆಯವರಿಗೆ ಎಷ್ಟು ಅಚ್ಚುಮೆಚ್ಚಿನದ್ದಾಗಿರುತ್ತದೆ ಎಂದು ಸಾಕಿದವರಿಗಷ್ಟೇ ಗೊತ್ತಿರುತ್ತದೆ. ಕೆಲವರು ನಮ್ಮ ಮನೆಯ ನಾಯಿ ತೀರಿಹೋಯಿತು, ಬೆಕ್ಕು ತೀರಿಹೋಯಿತು ಎಂದು ಕಣ್ಣೀರು ಹಾಕುತ್ತಾರೆ. ಅದನ್ನು ನೋಡಿ ಹಲವರು ಏನಿದು ಹುಚ್ಚುತನ ಯಕಶ್ಚಿತ್ ನಾಯಿ, ಬೆಕ್ಕು ಸತ್ತಿದ್ದಕ್ಕೆ ಯಾರಾದ್ರೂ ಇಷ್ಟು ಅಳ್ತಾರಾ, ಹುಚ್ಚರಿವರು ಅಂತಾನೂ ಹೇಳ್ತಾರೆ. ಆದ್ರೆ ನಾಯಿ, ಬೆಕ್ಕು...