ನಿನ್ನೆ ರೆಬೆಲ್ ಸ್ಟಾರ್ ಅಂಬರೀಶ್ ಅವರ 70ನೇ ಹುಟ್ಟುಹಬ್ಬಕ್ಕೆ ಅವರ ಸಮಾಧಿಯ ಬಳಿ ಹಲವು ಸಾಮಾಜಿಕ ಕಾರ್ಯಗಳು ನಡೆದಿದೆ. ಅಷ್ಟೇ ಅಲ್ಲದೆ ಅವರ ಮನೆಯಲ್ಲಿಯೂ ಕೂಡ ಕುಟುಂಬ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಂಬಿ ಪುತ್ರ ಅಭಿಷೇಕ್ ಅಂಬರೀಷ್ ಅವರ ಎರಡು ಸಿನಿಮಾಗಳು ಅಧಿಕೃತವಾಗಿ ಅನೌನ್ಸ್ ಆಗಿದೆ.
ಒಂದು ಸಿನಿಮಾವನ್ನು ನಿರ್ದೇಶಕ ಕೃಷ್ಣ ರವರು ನಿರ್ದೇಶನ...
ಸ್ಯಾಂಡಲ್ ವುಡ್ ನ ಜನಪ್ರಿಯ ನಟರಲ್ಲಿ ಡಾಲಿ ಧನಂಜಯ್ ಕೂಡ ಒಬ್ಬರು. ಕನ್ನಡ ಸಿನಿ ರಂಗಕ್ಕೆ ಹಲವು ಸಿನಿಮಾಗಳನ್ನ ನೀಡಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಡಾಲಿ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ರು ಹೆಸರು ಗಳಿಸಿದ್ದು ಮಾತ್ರ 'ಟಗರು' ಸಿನಿಮಾದ ಮೂಲಕ. ಈ ಸಿನಿಮಾದಲ್ಲಿಯೇ ಇವರಿಗೆ 'ಡಾಲಿ' ಎಂಬ ಹೆಸರು ಬಂದದ್ದು. ಅದಷ್ಟೇ ಅಲ್ಲದೆ 'ಪುಷ್ಪ'...
ಅಮರ್ ಸಿನಿಮಾ ಬಳಿಕ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ ನಟಿಸ್ತಿರುವ ಬಹುನಿರೀಕ್ಷಿತ ಚಿತ್ರ ಬ್ಯಾಡ್ ಮ್ಯಾನರ್ಸ್. ಸೆಟ್ಟೇರಿದ ದಿನದಿಂದ ಸಖತ್ ಕ್ಯೂರಿಯಾಸಿಟಿ ಹುಟ್ತಿರುವ ಈ ಸಿನಿಮಾಕ್ಕೆ ಹೀರೋಯಿನ್ ಯಾರು ಆಗ್ತಾರೆ…? ಅಭಿ ಜೊತೆ ರೊಮ್ಯಾನ್ಸ್ ಮಾಡುವವರು ಯಾರು..? ಅನ್ನೋ ಪ್ರಶ್ನೆಗಳು ಅಭಿಮಾನಿಗಳಲ್ಲಿ ಕಾಡಿದ್ದಂತು ಸುಳ್ಳಲ್ಲ. ಇದೀಗ ಆ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ಅಭಿ ಜೊತೆ...