Health tips: ಬೆಳಿಗ್ಗಿನ ತಿಂಡಿ ಎಷ್ಟು ಆರೋಗ್ಯಕರವಾಗಿರುತ್ತದೆಯೋ, ನಮ್ಮ ಜೀವನವೂ ಅಷ್ಟೇ ಆರೋಗ್ಯಕರವಾಗಿರುತ್ತದೆ. ಯಾಕಂದ್ರೆ, ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಏನನ್ನು ಸೇವಿಸುತ್ತೆವೋ, ಅದೇ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ ನೀವು ಬೆಳಿಗ್ಗೆ ತಿಂಡಿಯೊಂದಿಗೆ 4 ಪದಾರ್ಥ ತಿನ್ನಬೇಕು. ಅದೇನು ಅಂತಾ ತಿಳಿಯೋಣ ಬನ್ನಿ..
ಚೀಯಾ ಸೀಡ್ಸ್. ರಾತ್ರಿ...
ನೆನೆಸಿದ ಬಾದಾಮ್ ತಿಂದ್ರೆ ನೆನಪಿನ ಶಕ್ತಿ ಹೆಚ್ಚತ್ತೆ ಅಂತಾ ಎಲ್ಲರಿಗೂ ಗೊತ್ತು. ಆದ್ರೆ ನೆನೆಸಿದ ಬಾದಾಮ್ ಬದಲು ನೀವು ಕಡಿಮೆ ರೇಟಿಗೆ ಸಿಗುವ ಕಪ್ಪುಕಡಲೆಯನ್ನು ಕೂಡ ನೆನೆಸಿ ತಿನ್ನಬಹುದು. ಬಾದಾಮ್ ಸೇವನೆಯಿಂದ ಸಿಗುವ ಆರೋಗ್ಯ ಲಾಭಕ್ಕಿಂತಲೂ ಹೆಚ್ಚಿನ ಆರೋಗ್ಯ ಲಾಭವನ್ನು ನೀವು ಕಪ್ಪು ಕಡಲೆ ಸೇವನೆಯಿಂದ ಪಡೆಯಬಹುದು. ಹಾಗಾದ್ರೆ ನೆನೆಸಿದ ಕಪ್ಪು ಕಡಲೆ ಸೇವನೆಯಿಂದ...
ಬದಾಮಿನ ಸೇವನೆಯಿಂದ ಹಲವಾರು ರೋಗಗಳಿಗೆ ಮುಕ್ತಿ ಸಿಗುತ್ತದೆ ಅನ್ನೋದು ನಿಜ. ಆದ್ರೆ ಅದನ್ನು ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಎನ್ನುವುದು ಸಂಪೂರ್ಣ ಸತ್ಯವಲ್ಲ. ಹಾಗಾದ್ರೆ ಬಾದಾಮಿನ ಸೇವನೆಯಿಂದ ನಿಜವಾಗ್ಲೂ ಬುದ್ಧಿ ಚುರುಕಾಗುತ್ತಾ ಇಲ್ಲವಾ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಬಾದಾಮನ್ನು ರಾತ್ರಿ ನೆನೆಸಿಟ್ಟು, ಬೆಳಿಗ್ಗೆ ಸಿಪ್ಪೆ ತೆಗೆದು ತಿನ್ನುವುದರಿಂದ ಬಿಪಿ ಶುಗರ್, ಇದ್ದವರಿಗೆ...
ಮನುಷ್ಯನ ಜೀವನ ಒಳ್ಳೆಯದಾಗಿರಲು, ಅವನು ಯಶಸ್ಸು ಗಳಿಸಬೇಕು. ಹಾಗೆ ಯಶಸ್ಸು ಗಳಿಸಲು ಮನುಷ್ಯನ ಬುದ್ಧಿ ಶಕ್ತಿ ಉತ್ತಮವಾಗಿರಬೇಕು. ಹಾಗೆ ಮನುಷ್ಯ ಬುದ್ಧಿವಂತನಾಗಬೇಕು ಅಂದ್ರೆ ಅವನ ಮೆದುಳು ಚುರುಕಾಗಬೇಕು.. ಹಾಗೆ ಮೆದುಳು ಚುರುಕಾಗಲು ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
https://youtu.be/C37tAdvIBBo
ಮೊದಲನೇಯದಾಗಿ ಬ್ರಾಹ್ಮಿ ಎಲೆ. ಮಕ್ಕಳು ಬುದ್ಧಿವಂತರಾಗಲು, ಕಲಿಯುವುದರಲ್ಲಿ ಮುಂದಿರಲು, ನೆನಪಿನ ಶಕ್ತಿ ಉತ್ತಮವಾಗಿರಬೇಕು...
ಡ್ರೈಫ್ರೂಟ್ಸ್ ಅಂದ ತಕ್ಷಣ ಥಟ್ ಅಂತಾ ನೆನಪಾಗೋದು ಬಾದಾಮ್. ಯಾಕಂದ್ರೆ ಒಣಹಣ್ಣುಗಳಲ್ಲಿ ಹೆಚ್ಚಿನ ಮಹತ್ವ ಹೊಂದಿದ ಬಾದಾಮ್ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ.
ಮನೆಯಲ್ಲಿರುವ ಹಿರಿಯರು ಮಕ್ಕಳಿಗೆ ಬಾದಾಮ್ ತಿನ್ನಿ ಶಕ್ತಿ ಹೆಚ್ಚುತ್ತದೆ, ಬಾದಾಮ್ ತಿನ್ನಿ ನೆನೆಪಿನ ಶಕ್ತಿ ಉತ್ತಮಗೊಳ್ಳುತ್ತದೆ ಅನ್ನೋ ಮಾತು ಹೇಳೋದನ್ನ ಕೇಳಿರ್ತೀರಿ. ಹಾಗಾದ್ರೆ ನಾವಿವತ್ತು ಬಾದಾಮ್ ತಿನ್ನುವುದರಿಂದ ಆಗುವ 10...
ಡ್ರೈಫ್ರೂಟ್ಸ್ ಅಂದತಕ್ಷಣ ನಮಗೆ ಬಾದಾಮ್, ಅಖ್ರೂಟ್, ಒಣದ್ರಾಕ್ಷಿ, ಖರ್ಜೂರ, ಗೋಡಂಬಿ, ಅಂಜೂರ ಎಲ್ಲವೂ ನೆನಪಾಗುತ್ತದೆ.
ತಿನ್ನಲು ರುಚಿಕರವಾದ, ಆರೋಗ್ಯಕ್ಕೂ ಒಳ್ಳೆಯದಾದ ಆಹಾರ ಅಂದ್ರೆ ಡ್ರೈ ಫ್ರೂಟ್ಸ್. ಕೇಕ್, ಐಸ್‌ಕ್ರೀಮ್, ಪಾಯಸ, ಲಾಡು, ಬರ್ಫಿ ಹೀಗೆ ಅನೇಕ ಡೆಸರ್ಟ್‌ಗಳನ್ನ ತಯಾರಿಸುವಾಗ ಇದರ ಬಳಕೆ ಅಗತ್ಯವಾಗಿರುತ್ತದೆ. ಇಂಥ ಡ್ರೈ ಫ್ರೂಟ್ಸ್ ತಿಂದ್ರೆ ದೇಹಕ್ಕಾಗುವ ಲಾಭಗಳೇನು..? ಯಾವ...