ಬಾಹುಬಲಿ ಖ್ಯಾತಿಯ ಪ್ರಭಾಸ್ ನಟಿಸಲಿರುವ ಸ್ಪಿರಿಟ್ ಚಿತ್ರದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಅಭಿನಯಿಸಲಿದ್ದಾರೆ ಎಂದು ವರದಿಯಾಗಿದೆ.
'ಅರ್ಜುನ್ ರೆಡ್ಡಿ' ಹಾಗೂ 'ಕಬೀರ್ ಸಿಂಗ್' ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗಾ ಅವರು ಆಕ್ಷನ್ ಕಟ್ ಹೇಳುತ್ತಿರುವ "ಸ್ಪಿರಿಟ್" ಸಿನಿಮಾದಲ್ಲಿ ಪ್ರಭಾಸ್ ನಟಿಸುವುದು ಬಹುತೇಕ ಖಚಿತವಾಗಿದೆ. ಇದೀಗ ಪ್ರಭಾಸ್‍ಗೆ ಜೋಡಿಯಾಗಿ ಕರೀನಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎಂದು...
ಸ್ಯಾಂಡಲ್‌ವುಡ್ ಹೆಮ್ಮೆ ಕೆಜಿಎಫ್-2 ಕಲೆಕ್ಷನ್‌ನಲ್ಲಿ ಆರ್‌ಆರ್‌ಆರ್ ಮೀರಿಸಿದೆ. ಹಿಂದಿಯಲ್ಲಿ ಕೆಜಿಎಫ್ ಬಾಹುಬಲಿ ನಂತರ ಕೆಜಿಎಫ್-2 ಬಂದು ನಿಂತಿದೆ. ಭಾರತದಲ್ಲಿ ಕೆಜಿಎಫ್ ಗಳಿಕೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಸಿನಿಮಾವನ್ನೂ ಮೀರಿಸಿದೆ. ದಂಗಲ್ ಜಗತ್ತಿನಾದ್ಯಂತ ಗಳಿಸಿದ್ದು ಹೆಚ್ಚಿದ್ದರೂ ಚೀನಾದಲ್ಲಿ ಆಮೀರ್ ಖಾನ್ ಚಿತ್ರ ಭಾರತಕ್ಕಿಂತ ಹೆಚ್ಚು ಗಳಿಕೆ ಮಾಡಿತ್ತು.
ಆದರೆ ಕೆಜಿಎಫ್-2 ಭಾರತದಲ್ಲಿ ಬಾಹುಬಲಿ ನಂತರ ಅತ್ಯಂತ...
Political News: ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ನಡೆಸಿದ್ದು, ಈಗ ಈ ಸಮಾವೇಶಕ್ಕೆ ಟಕ್ಕರ್ ಕೊಡಲು ಜೆಡಿಎಸ್ ಮತ್ತೊಂದು ಪ್ಲಾನ್ ಮಾಡಿದೆ. ಡಿಸೆಂಬರ್‌ನಲ್ಲಿ ಕೇಂದ್ರ...