Health Tips: ಬಾಳೆಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳು ಅಷ್ಟಿಷ್ಟಲ್ಲ. ಹೊಟ್ಟೆ ನೋವಿನ ಸಮಸ್ಯೆ, ಅಜೀರ್ಣ ಸಮಸ್ಯೆ, ಮಲಬದ್ಧತೆ ಸಮಸ್ಯೆ, ಸೌಂದರ್ಯ ಸಮಸ್ಯೆ, ಉಷ್ಣತೆ ಸಮಸ್ಯೆ ಎಲ್ಲದಕ್ಕೂ ಅತ್ಯುತ್ತಮ ಪರಿಹಾರವೆಂದರೆ, ಬಾಳೆಹಣ್ಣಿನ ಸೇವನೆ. ಅದೇ ರೀತಿ ಬಾಳೆಹಣ್ಣಿನ ಮಾಸ್ಕ್ ಕೂಡ, ಕೂದಲ ಬುಡ ಗಟ್ಟಿಗೊಂಡು, ಕೂದಲು ಸಧೃಡವಾಗಿ ಬೆಳೆಯಲು ಸಹಕಾರಿಯಾಗಿದೆ. ಹಾಗಾದ್ರೆ ಬಾಳೆಹಣ್ಣಿನ ಹೇರ್...