Monday, August 24, 2026

band

ನಾಳೆ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ ಟ್ರೇಡರ್ಸ್ ಯೂನಿಯನ್

ಬೆಂಗಳೂರು : ಟ್ರೇಡರ್ಸ್ ಯೂನಿಯನ್‌ನಿಂದ ನಾಳೆ ದೇಶಾದ್ಯಂತೆ ಮುಷ್ಕರಕ್ಕೆ ಕರೆ ನೀಡಿದ್ದು, ಸರಕು ಸಾಗಾಣೆ ಲಾರಿಗಳನ್ನು ರಸ್ತೆಗೆ ಇಳಿಸಿದಿರಲು ತೀರ್ಮಾನಿಸಲಾಗಿದೆ. ತೈಲ ಬೆಲೆ ಏರಿಕೆಯನ್ನು ಖಂಡಿಸುವುದರ ಜೊತೆಗೆ ವಿವಿಧ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿರುದ್ದ 40 ಸಾವಿರಕ್ಕೂ ಹೆಚ್ಚು ವರ್ತಕರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. https://www.youtube.com/watch?v=pwNs8emiewE
- Advertisement -spot_img

Latest News

ಒಂದೇ ದಿನ 416 ಮದುವೆ – ಅಚ್ಚರಿಯ ದಾಖಲೆ!

ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇಗುಲದಲ್ಲಿ ಭಾನುವಾರ ಒಂದು ಹೊಸ ದಾಖಲೆ ಬರೆಯಲಾಗಿದೆ. ಕೇವಲ ಏಳು ಗಂಟೆಗಳ ಅವಧಿಯಲ್ಲಿ ನೂರಾರು ಮದುವೆಗಳು ನೆರವೇರಿರುವುದು ಅಚ್ಚರಿಗೆ...
- Advertisement -spot_img