ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆದಂತಹ `ಪುನೀತ್ ನುಡಿ ನಮನ' ಕಾರ್ಯಕ್ರಮದಲ್ಲಿ ಮಾತನಾಡಿದ ತಮಿಳು ನಟ ವಿಶಾಲ್ ಅವರು ನಾನು ಒಬ್ಬ ಕನ್ನಡಿಗ, ಯಾಕೆಂದರೆ ನಮ್ಮ ಅಪ್ಪ ಕನ್ನಡಿಗರು. ನನಗೆ ಅಪ್ಪು ಅವರು ಅಣ್ಣನಂತೆ, ನನ್ನ ಹುಟ್ಟು ಹಬ್ಬದ ದಿನ ಅವರು ನಿಧನವಾಗಿದ್ದಾರೆ ಎಂದಾಗ ಎರಡು ದಿನ ನನಗೆ...
ಬೆಂಗಳೂರು: ಕ್ರೇಜಿ ಸ್ಟಾರ್ ಪುತ್ರಿಯ ವಿವಾಹ ದಿನಾಂಕ ನಿಗದಿಯಾಗಿದ್ದು, ಇದಕ್ಕಾಗಿ ಕ್ರೇಜಿ ಕುಟುಂಬ ಭರ್ಜರಿ ತಯಾರಿಯಲ್ಲಿ ತೊಡಗಿದ್ದು, ರವಿಮಾಮ ಖುದ್ದಾಗಿ ಅತಿಥಿಗಳನ್ನ ಆಹ್ವಾನ ಮಾಡ್ತಿದ್ದಾರೆ.
ಇದೇ ತಿಂಗಳ 28 ಮತ್ತು
29ರಂದು ಮಗಳು ಗೀತಾಂಜಲಿ ವಿವಾಹ ನಡೆಯಲಿದೆ. ಉದ್ಯಮಿ ಅಜಯ್ ಎಂಬುವರ ಜೊತೆ ಗೀತಾಂಜಲಿ ಮದುವೆ ಬೆಂಗಳೂರು ಅರಮನೆ ಮೈದಾನದ ವೈಟ್
ಪೆಟಲ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ತಮ್ಮ...