ಪೊಲೀಸರು ಅಂದ್ರೆ ಲಂಚಬಾಕರು, ದೌರ್ಜನ್ಯ ಮಾಡ್ತಾರೆ. ರೌಡಿಗಳ ತರಹ ದಬ್ಬಾಳಿಕೆ ಮಾಡ್ತಾರೆ ಅನ್ನೋ ಆರೋಪಗಳೆಲ್ಲಾ ಇರೋದೇ. ಆದರೆ ಎಲ್ಲ ಪೊಲೀಸರೂ ಹಂಗೆ ಇರಲ್ಲ ಅನ್ನೋದು ಸತ್ಯಾನೇ. ಹಾಗೆ ನೋಡಿದ್ರೆ ಕಷ್ಟಪಟ್ಟು ಕೆಲಸ ಮಾಡೋ ಪೊಲೀಸರೇ ಹೆಚ್ಚಿದ್ದಾರೆ. ಎಷ್ಟೋ ಪೊಲೀಸರು ಒಂದು ದಿನ ರಜೆಗೂ ಪರದಾಡ್ತಾರೆ ಅನ್ನೋದು ಇತ್ತೀಚೆಗೆ ಒಂದು ಲೀವ್ ಲೆಟರ್‌ನಿಂದ ವೈರಲ್ ಆಗಿದೆ.
ಬೆಂಗಳೂರಿನ...
ಕರ್ನಾಟಕ ಟಿವಿ ಮಂಡ್ಯ : ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮಂಡ್ಯ ಜಿಲ್ಲೆ ಮದ್ದೂರಿನ ಇತಿಹಾಸ ಪ್ರಸಿದ್ಧ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ಪೂಜೆ ಸಲ್ಲಿಸಿದ ಭಾಸ್ಕರ್ ರಾವ್ ಇದೇ ವೇಳೆ 20 ವರ್ಷಗಳ ಹಿಂದೆ ತನ್ನ ಜೊತೆ ಕೆಲಸ ಮಾಡಿದ್ದ ಪೇದೆಯನ್ನ ಆತ್ಮೀಯವಾಗಿ ಮಾತನಾಡಿಸಿದ್ರು. ಭಾಸ್ಕರ್ ಆಗಮನ ಹಿನ್ನೆಲೆ...