ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪಗಳ ಕೇಸ್‌ಗೆ ಒಂದು ಸಣ್ಣ ಬ್ರೇಕ್‌ನ ಬಳಿಕ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಬುರುಡೆ ಗ್ಯಾಂಗ್ ನಂಟು ಹೊಂದಿರುವ ಎಲ್ಲರನ್ನೂ, ಎಸ್‌ಐಟಿ ಅಧಿಕಾರಿಗಳು ಗ್ರಿಲ್ ಮಾಡ್ತಿದ್ದಾರೆ. ಇದರಲ್ಲಿ ಸೌಜನ್ಯ ಮಾವ ವಿಠಲ ಗೌಡ ಅವರ ವಿಚಾರಣೆಯನ್ನು ಮುಗಿಸಲಾಗಿದೆ. ಎಸ್‌ಐಟಿ ವಿಚಾರಣೆ ಮುಗಿದ ಬೆನ್ನಲ್ಲೇ ವಿಠಲ ಗೌಡ ಅವರು ವಿಡಿಯೋವೊಂದನ್ನ ರಿಲೀಸ್ ಮಾಡಿದ್ದಾರೆ....