ಇಂಗ್ಲೆಂಡ್: ನಿನ್ನೆಯ ಬಂಗ್ಲಾ-ಟೀಂ ಇಂಡಿಯಾ ವಿಶ್ವಕಪ್ ಹಣಾಹಣಿಯಲ್ಲಿ ಭಾರತ ತಂಡವನ್ನು ಅತ್ಯಂತ ಹುಮ್ಮಸ್ಸಿನಿಂದ ಪ್ರೋತ್ಸಾಹಿಸಿದ್ದ ಹಿರಿಯ ಅಭಿಮಾನಿಯೊಬ್ಬರಿಗೆ ಕ್ಯಾಪ್ಟರ್ ವಿರಾಟ್ ಕೊಹ್ಲಿ ಗೌರವ ಸಲ್ಲಿಸಿದ್ದಾರೆ.
ಬಾಂಗ್ಲಾ ವಿರುದ್ಧದ ಸೆಣಸಾಟದಲ್ಲಿ ಭಾರತ ತಂಡ ಪ್ರತಿಯೊಂದು ರನ್ ಬಾರಿಸಿದ್ರೂ ಕೂಡಲೇ ಸಂತಸದಿಂದ ಕುಣಿದಾಡಿದ್ದ 87 ವರ್ಷದ ಫ್ಯಾನ್ ಚಾರುಲತಾ ಎಂಬುವರನ್ನು ಕೊಹ್ಲಿ ಹಾಡಿಹೊಗಳಿದ್ದಾರೆ. ಪ್ರತಿಯೊಂದೂ ರನ್ ಬಾರಿಸಿದ್ರೂ...