Bangle ಬಂಗಾರಿ, Bangle ಬಂಗಾರಿ.. Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ.. ಇತ್ತಿಚೀಗೆ ಎಲ್ಲಿ ನೋಡಿದ್ರು ಎಲ್ಲಿ ಕೇಳಿದ್ರು ಎಕ್ಕ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡೇ ಕೆಳ್ಸ್ತಾಇದೆ.
ಸಖತ್ ಫೇಮಸ್ ಆಗಿರುವ ಈ ಹಾಡು ಯಾರ್ದೆ ಸ್ಟೇಟಸ್ ನೋಡಿದ್ರು ರೀಲ್ಸ್ ನೋಡಿದ್ರು ಬರೀ ಇದೇ ಸಾಂಗ್ದೇ ಹವಾ. ಎಲ್ಲರ ಬಾಯಲ್ಲೂ ಗುನುಗುತ್ತಿರುವ ಈ ಹಾಡನ್ನು ಹಾಡಿರುವುದು ಖ್ಯಾತ...