Sunday, October 5, 2025

banglore news

ಶ್ರೀ ಬಂಡೆ ಮಹಾ೦ಕಾಳಿ ದೇವಾಲಯದಲ್ಲಿ ನವರಾತ್ರಿ ಹಬ್ಬದ ಎರಡನೇ ದಿನದ ವಿಶೇಷ :

Dasara Special: ಹಿಂದೂ ಧರ್ಮದಲ್ಲಿ ಪವಿತ್ರ ಹಬ್ಬಗಳಲ್ಲಿ ಒಂದಾದ ನವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಬಂಡೆ ಮಹಾ೦ಕಾಳಿ ದೇವಾಲಯದಲ್ಲಿ ದಿನಾಂಕ 27/09/2022ರಂದು ಮಂಗಳವಾರ ನವರಾತ್ರಿಯ ಎರಡನೆ ದಿನದ ಸಂದರ್ಭವಾಗಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ,ಲಲಿತಸಹಸ್ತ್ರ ನಾಮ ಹಾಗು ನವಗ್ರಹ ಹೋಮಗಳನ್ನೂ ಆಯೋಜಿಸಿದ್ದು ನವರಾತ್ರಿಯಲ್ಲಿ ಒಂದೊಂದು ದಿನ ಒಂದೊಂದು ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ .ಎರಡನೇ ದಿನ ಸಂದರ್ಭವಾಗಿ ಅಮ್ಮನವರನ್ನು...

ಬೆಂಗಳೂರು:ತಹಶೀಲ್ದಾರ ಕಚೇರಿ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ ಚಂದ್ರಶೇಖರ್ ದಿಡೀರ್ ಭೇಟಿ..!

Banglore News: ಬೆಂಗಳೂರು ಕೆ.ಆರ್.ಪುರ ಪೂರ್ವ ತಾಲೂಕು ತಹಶೀಲ್ದಾರ ಕಚೇರಿ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ  ಚಂದ್ರಶೇಖರ್ ದಿಡೀರ್ ಭೇಟಿ ಪರಿಶೀಲನೆ ನಡೆಸಿದರು. ದಾಖಲೆಗಳನ್ನು‌ ಪರಿಶೀಲಿಸುತ್ತಾ ಸಿಬ್ಬಂದಿಗಳ ಮೇಲೆ ನ್ಯಾಯಮೂರ್ತಿ ಕಿಡಿಕಾರಿ ದ್ದಾರೆ.ನಿಗದಿತ ಅವಧಿಯಲ್ಲಿ ಕಡತ ವಿಲೇವಾರಿ ಮಾಡದಿರುವುದು,  ಖಾತಾ, ಭೂ ಪರಿವರ್ತನೆ ಮಾಡಲು ಹಣ ಬೇಡಿಕೆ, ಸಿಬ್ಬಂದಿ ಕೊರತೆ ಸೇರಿದಂತೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ...

ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ

Banglore News: ಬೆಂಗಳೂರು  ಕೆಆರ್ ಪುರಂ ನಲ್ಲಿ  ವೈದ್ಯರ ನಿರ್ಲಕ್ಯಕ್ಕೆ  ಜನರು  ಆಕ್ರೋಶಗೊಂಡ  ಘಟನೆ ನಡೆದಿದೆ. ಅನಾರೋಗ್ಯಪೀಡಿತ ವ್ಯಕ್ತಿ ರಸ್ತೆಯಲ್ಲೇ ವೈದ್ಯರು  ಕ್ಯಾರೇ  ಎನ್ನದೆ ಯಾವುದೆ ಚಿಕಿತ್ಸೆ ನೀಡಲು  ನಿರಾಕರಿಸಿದ ಘಟನೆ ನಡೆದಿದೆ. ಕೆಆರ್ ಪುರಂ ನ  ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ  ನಿರ್ಲಕ್ಷ್ಯ ಕಂಡುಬಂದಿದೆ.  ಕಳೆದ  ನಾಲ್ಕೈದು ದಿನಗಳಿಂದ  ಅನಾರೋಗ್ಯ ಪೀಡಿತ  ವ್ಯಕ್ತಿಯೊಬ್ಬ ರಸ್ತೆಯಲ್ಲೇ ಬಿದ್ದಿದ್ದು...

ಜೋಡೆತ್ತುಗಳ ಮಧ್ಯೆ ಭಿನ್ನಾಬಿಪ್ರಾಯ…! ಸಿದ್ದು ಮೇಲೆ ಡಿಕೆಶಿ ಸಿಟ್ಟೇಕೆ..?!

Banglore News: ಬೆಂಗಳೂರಿನ ಅಂಬೇಡ್ಕರ್ ಭಾರತ್ ಜೋಡೋ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪಕ್ಷದ ಒಳಗಿನ ತಮ್ಮ ವಿರೋಧಿಗಳ ವಿರುದ್ಧ ಚಾಟಿ ಬೀಸಿದ್ದಾರೆ. ಜೊತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಪರೋಕ್ಷವಾಗಿ ಸವಾಲು ಹಾಕಿದ್ದಾರೆ. ನೇರ ನೇರವಾಗಿ ಪಕ್ಷದ ಕೆಲವು ನಾಯಕರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ಶಿಸ್ತು ಪಾಲನೆಗೆ ಸವಾಲು ಹಾಕುವಂತೆ ಕೆಲವು...

ಭಿಕ್ಷಾಟನೆ ತಡೆಗೆ ಸೂಕ್ತಕ್ರಮ ಕೈಗೊಳ್ಳಲಾಗುವುದು: ಕೋಟಾ ಶ್ರೀನಿವಾಸ ಪೂಜಾರಿ

Banglore News: ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಭಿಕ್ಷಾಟನೆಯನ್ನು ಎರಡು ಮೂರು ತಿಂಗಳಿನಲ್ಲಿ ನಿಯಂತ್ರಣ ಮಾಡುವ ಎಲ್ಲಾ ಪ್ರಯತ್ನ ನಡೆಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ  ಹೇಳಿದ್ದಾರೆ. ಮಕ್ಕಳನ್ನು  ಬಾಡಿಗೆ ಪಡೆದು ಇಲ್ಲವೇ ಅಪಹರಿಸಿ ಬಿಕ್ಷಾಟನೆ ನಡೆಸಲಾಗುತ್ತಿದೆ. ಇವೆಲ್ಲವನ್ನು ನಿಯಂತ್ರಿಸಲು ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ  ಎಂಬುವುದಾಗಿ ತಿಳಿಸಿದ್ದಾರೆ. https://karnatakatv.net/sumalatha-ambareesh-talk-about-mandya/ https://karnatakatv.net/watsapp-selfie-life-ends/ https://karnatakatv.net/manglore-train-accident/

“ನೆರೆಗೆ ಮೂಲ ಪುರುಷರು ಯಾರೆಂದು ದಾಖಲೆ ಬಿಡುಗಡೆ ಮಾಡ್ತೀನಿ” : ಆರ್ ಅಶೋಕ್

Banglore News: ಬೆಂಗಳೂರಿನಲ್ಲಿ  ಕಂದಾಯ ಸಚಿವ ಆರ್.ಅಶೋಕ್ ನೆರೆ ಹಾವಳಿ ಹಾಗು ರಾಜಕಾಲುವೆ ಒತ್ತುವರಿ ಬಗ್ಗೆ ಮಾತನಾಡಿದ್ದಾರೆ.ನಾನು ಇವತ್ತು ನಾಳೆ ಉತ್ತರ ಕೊಡ್ತೀನಿ,ಕಂದಾಯ ಸಚಿವನಾಗಿ, ವಿಪತ್ತು ನಿರ್ವಹಣಾ ಮುಖ್ಯಸ್ಥನಾಗಿ ಆ ಸಂದರ್ಭದಲ್ಲಿ ದಾಖಲೆ ಬಿಡುಗಡೆ ಮಾಡ್ತೀನಿ,ಆ ಸಂದರ್ಭದಲ್ಲಿ ಇಡಿ ರಾಜ್ಯ, ವಿಶೇಷವಾಗಿ ಬೆಂಗಳೂರು ನೆರೆ ಆಗಲು‌ ಮೂಲ ಕಾರಣ ಯಾರು ,ಸರಿಯಾದ ತೀರ್ಮಾನ ಮಾಡದೆ,ಬಹಳಷ್ಟು ಅಕ್ರಮ...

ಸಿಸಿಬಿ ಪೊಲೀಸರ ಬೃಹತ್ ಕಾರ್ಯಾಚರಣೆ: ನಕಲಿ ವಾಚ್ ಮಾರಟ ಜಾಲ ಪತ್ತೆ

Banglore News: ಬೆಂಗಳೂರಿನಲ್ಲಿ ನಕಲಿ ವಾಚ್ ಮಾರಟ ಜಾಲ ಪತ್ತೆಯಾಗಿದೆ. ಪ್ರತಿಷ್ಠಿತ ಕಂಪನಿಗಳ ನಕಲಿ ವಾಚ್ ಮಾರಾಟ ಮಾಡ್ತಿದ್ದ ಆಸಾಮಿ ಸೈಯದ್ ಮೊಹಮ್ಮದ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಬಂಧಿತನಿಂದ 4.32 ಕೋಟಿ ಮೌಲ್ಯದ 83 ನಕಲಿ ವಾಚ್ ವಶಕ್ಕೆ ಪಡೆಯಲಾಗಿದೆ. ಶಿವಾಜಿನಗರದಲ್ಲಿ ವಾಚ್ ಮಾರಾಟ ಮಾಡ್ತಿದ್ದ ಆರೋಪಿ ಈ ವೇಳೆ ಸಿಸಿಬಿ ಪೊಲೀಸರ...

ಸಾಕು ನಾಯಿ ಸಲುವಾಗಿ ಆತ್ಮಹತ್ಯೆ…!

Banglore News: ಮನೆಯಲ್ಲಿ ನಾಯಿ ಸಾಕುವ ವಿಚಾರಕ್ಕೆ ನಡೆದಿದ್ದ ಜಗಳ ಆತ್ಮಹತ್ಯೆಯಲ್ಲಿ ಅಂತ್ಯವಾದ ವಿಚಿತ್ರ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ದಿವ್ಯಾ ಹಾಗೂ ಆಕೆಯ ಮಗಳು ಆತ್ಮಹತ್ಯೆ ಮಾಡಿಕೊಂಡವರು. ನಾಯಿ ವಿಚಾರಕ್ಕೆ ಅತ್ತೆ-ಮಾವನ ಜೊತೆ ದಿವ್ಯಾಳಿಗೆ ಜಗಳವಾಗಿದೆ. ಈ ಜಗಳವು ದಿವ್ಯಾ ನೇಣಿಗೆ ಕೊರಳೊಡ್ಡುವ ಮೂಲಕ ಅಂತ್ಯವಾಗಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಿವ್ಯಾ ಮನೆಯಲ್ಲಿ ನಾಯಿ...

ವಿಧಾನಮಂಡಲದ ಮಳೆಗಾಲದ 2ನೇ ದಿನದ ಅಧಿವೇಶನ

Banglore News: ವಿಧಾನಮಂಡಲದ ಮಳೆಗಾಲದ 2ನೇ ದಿನದ  ಅಧಿವೇಶನ ಆರಂಭವಾಗಿದೆ .ಮಳೆ ಸಮಸ್ಯೆಗಳ ನಡುವೆ ವಿಧಾನಮಂಡಲದ ಮಳೆಗಾಲದ 2ನೇ ದಿನದ  ಅಧಿವೇಶನ  ಆರಂಭವಾಗಿದೆ. 10 ದಿನ ನಡೆಯುವ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಎಲ್ಲಾ ಸಿದ್ಧತೆ ನಡೆಸಿವೆ.2  ನೇ  ದಿನವಾದ ಇಂದು  ಮಳೆಯ  ಕುರಿತಾಗಿ ಚರ್ಚೆ ನಡೆಯುತ್ತಿದೆ. ಹಾನಿಗೊಳಗಾದ ಪ್ರದೇಶಗಳ  ಚರ್ಚೆ ಹಾಗೆಯೇ ಮಳೆ ಪರಿಹಾರಗಳ ಕುರಿತು...

ರಾಜಕಾಲುವೆ ಒತ್ತುವರಿ : ಬೆಂಗಳೂರಿಗರಿಗೆ ಬಿಬಿಎಂಪಿ ಶಾಕ್…!

Banglore News: ಕಾಂಗ್ರೆಸ್ ಬಿಟ್ಟ ಬಾಣ ಇದೀಗ ಆಡಳಿತ ಪಕ್ಷದಲ್ಲಿ  ಬಿಸಿ ಮುಟ್ಟಿಸಿದಂತಾಗಿದೆ. ರಾಜಕಾಲುವೆ ಒತ್ತುವರಿ ವಿಚಾರವಾಗಿ ರಾಜ್ಯದಲ್ಲಿ ಎರಡು ಪಕ್ಷಗಳ ನಡುವೆ ವಗ್ವಾದಗಳಿಗೆ ಕಾರಣವಾಗಿತ್ತು. ಇದೀಗ ಬೆಳಗ್ಗಿನಿಂದಲೇ  ರಾಜಕಾಲುವೆ ಮೇಲೆ ಇದ್ದಂತಹ ಕಟ್ಟಡಗಳನ್ನೆಲ್ಲಾ ಬಿಬಿಎಂಪಿ ಯವರು ಧರೆಗುರುಳಿಸಿದ್ದಾರೆ. ಅನೇಕರಿಗೆ  ಬೆಳಗ್ಗಿನಿಂದಲೇ  ಜೆಸಿಬಿ ಸ್ವರಗಳು ಅಲಾರಾಂ ಗಳಾಗಿತ್ತು. ಚಿನ್ನಪ್ಪನ ಹಳ್ಳಿ  ಕೆರೆಯಿಂದ ಹೋಗುವ ರಾಜ ಕಾಳುವೆ ...
- Advertisement -spot_img

Latest News

ನಾವು ವೋಟ್‌ ಹಾಕಿದ್ದು 5 ವರ್ಷಕ್ಕೆ

ನವೆಂಬರ್ ಕ್ರಾಂತಿ, ಕಾಂಗ್ರೆಸ್ ಪಾಳಯದಲ್ಲಿ ತಳಮಳ ಸೃಷ್ಟಿಸುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಬಣದ ಶಾಸಕರು ನವೆಂಬರ್ ತಿಂಗಳನ್ನೇ ಎದುರು ನೋಡುತ್ತಿದ್ದಾರೆ. ತಟಸ್ಥರಾಗಿರುವ ಒಂದಷ್ಟು...
- Advertisement -spot_img