ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ರಾಜಧಾನಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಜ.19 ರವರೆಗೂ ಜಾರಿಯಲ್ಲಿದ್ದ 144 ಸೆಕ್ಷನ್ ಇದೀಗ ಜ.31 ರವರೆಗೂ ವಿಸ್ತರಣೆ ಆಗಿದೆ.ನಗರದಲ್ಲಿ ಒಂದಲ್ಲಾ ಒಂದು ಕಾರಣಗಳಿಗೆ ಜನರು ಸೇರುತ್ತಲೇ ಇರುತ್ತಾರೆ ಈ ದೃಷ್ಟಿಯಿಂದ ಸಾಮಾಜಿಕ ಅಂತರವನ್ನು ಕಾಪಾಡಲು 144 ಸೆಕ್ಷನ್ ಜಾರಿ ಮಾಡಲಾಗಿದೆ. ಪ್ರತಿಭಟನೆರ‍್ಯಾಲಿ, ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ....
www.karnatakatv.net : ಬೆಂಗಳೂರು: ಕ್ಯಾನ್ಸರ್ ಪೀಡಿತರಿಗೆ ಔಷಧಿಯ ವೆಚ್ಛ ಭರಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಕಡಿಮೆ ದರದಲ್ಲಿ ಚಿಕಿತ್ಸೆ ವ್ಯವಸ್ಥೆ ಕಲ್ಪಿಸೊ ಸಲುವಾಗಿ ಪ್ರತ್ಯೇಕ ಸೊಸೈಟಿ ಸ್ಥಾಪನೆಗೆ ಸರ್ಕಾರ ಚಿಂತನೆ ನಡೆಸಿದೆ.
ಸಿ.ಎಸ್.ಆರ್ ಹಾಗೂ ಸರ್ಕಾರದ ನಿಧಿ ಬಳಸಿ ಸೊಸೈಟಿಯ ಮೂಲಕ ರೋಗಿಗಳ ಕುಟುಂಬದವರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುವುದು ಅಂತ ಸಿಎಂ...
www.karnatakatv.net : ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕರಾಗಿ ಹಿರಿಯ ಪತ್ರಕರ್ತ ಗುರುಲಿಂಗಸ್ವಾಮಿ ಹೊಳಿಮಠ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ. ಗುರುಲಿಂಗಸ್ವಾಮಿ ಅವರು ವಿಜಯವಾಣಿ ಸೇರಿದಂತೆ ಹಲವು ಪತ್ರಿಕೆ ಮತ್ತು ಟಿವಿ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದವರಾಗಿದ್ದಾರೆ.
ಅಗಸ್ಟ್ 2 ರಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿಗಳ...
ವಿಡಿಯೋ ಎಡಿಟರ್ಸ್, ಕಾಪಿ ಎಡಿಟರ್ಸ್, ಬುಲೆಟಿನ್ ಪ್ರೊಡ್ಯೂಸರ್ಸ್, ರಿಪೋರ್ಟರ್ಸ್, ಕ್ಯಾಮೆರಮನ್ಸ್, ಆ್ಯಂಕರ್ಸ್ ಬೇಕಾಗಿದ್ದಾರೆ..
ಸಂಪರ್ಕಿಸಿ
Smayacreations10@gmail.com , 9113541531
ಸೂಚನೆ : ಕೆಲಸ ಕಲಿಸ್ತೇವೆ.. ಕೆಲಸ ಕೊಡ್ತೇವೆ.. ಆದ್ರೆ 3-6 ತಿಂಗಳಿಗೆ ಕಲಿತು ಬೇರೆ ಕಡೆ ಓಡಿ ಹೋಗುವವರಿಗೆ ಅವಕಾಶ ಇಲ್ಲ.. ಕನಿಷ್ಠ ಒಂದ್ ವರ್ಷನಾದ್ರೂ ಇದ್ದು ಕಲಿತು ಕೆಲಸ ಮಾಡಿ.. ಯಾಕಂದ್ರೆ ಭತ್ತ ಬೆಳೆಯೋಕೆ 6 ತಿಂಗಳು...
www.karnatakatv.net : ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ವಸತಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸದರಿ ಸಭೆಯಲ್ಲಿ ವಸತಿ ಇಲಾಖೆ ಸಚಿವರಾದ ವಿ ಸೋಮಣ್ಣ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ ಪ್ರಸಾದ್, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್, ಆರ್ಥಿಕ ಇಲಾಖೆ...
www.karnatakatv.net : ಬೆಂಗಳೂರು: ರಾಜ್ಯದಲ್ಲಿ ವಿವಿಧ ಗ್ರಾಮೀಣ ವಸತಿ ಯೋಜನೆಗಳಡಿ, 4.09 ಲಕ್ಷ ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಬಾಕಿ ಇರುವ 1.67 ಲಕ್ಷ ಮನೆಗಳಿಗೆ ಮುಂದಿನ 15 ದಿವಸದೊಳಗೆ ಜಿಪಿಎಸ್ ಅಪ್ ಲೋಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ತಿಳಿಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆ-(ನಗರ) ಎಎಚ್...
ಬೆಂಗಳೂರು : ಮೊದಲನೇ ಅಲೆ, ಎರಡನೇ ಅಲೆ ಬಂದು ನಮ್ಮ ದೇಶವನ್ನೆ ಬೆಚ್ಚಿ ಬಿಳಿಸಿದ ಈ ಕೊರೊನಾ ಈಗ ಮತ್ತೆ ತನ್ನ ಅಟ್ಟ ಹಾಸವನ್ನು ಮೆರಿಯುತ್ತಿದೆ. ವೀಕೆಂಡ್ ಕರ್ಫೂ ನಂತರ ಸಂಪೂರ್ಣವಾಗಿ ಬೆಂಗಳೂರನ್ನು ಬಂದ್ ಮಾಡುವ ಸಾಧ್ಯತೆಗಳು ಹೆಚ್ಚಿದ್ದು , ಗಡಿ ಭಾಗದಲ್ಲಿ ಕೊರೊನಾ ತನ್ನ ದರ್ಪವನ್ನು ತೋರಿಸುತ್ತಿದೆ.
ಮೂರನೇ ಅಲೆಯು ಮಕ್ಕಳಿಗೆ ತುಂಬಾ ಪರಿಣಾಮಕಾರಿ ...
www.karnatakatv.net : ಬೆಂಗಳೂರು : ಕಾವೇರಿ ನಿವಾಸದಲ್ಲಿ ಪ್ರತ್ಯೆಕವಾಗಿ ಚರ್ಚೆಯನ್ನು ಮಾಡಲಿರುವ ಬಿಎಸ್ ವೈ ಅವರು ಆನಂದ ಸಿಂಗ್ ಅವರನ್ನು ಬರಲು ಹೇಳಿದ್ದಾರೆ.
ನನಗೆ ಪ್ರಬಲ ಖಾತೆಯನ್ನು ಕೊಡಿಸುವದಾಗಿ ಹಾಗೆ ಪ್ರವಾಸೊಧ್ಯಮದ ಖಾತೆಯನ್ನು ತಿರಸ್ಕಾರ ಮಾಡುವುದಾಗಿ ಹೇಳಿದ ಆನಂದ ಸಿಂಗ್ ಅವರು ಲೋಕಲ್ ಹೈಕಮಾಂಡ್ ಅವರ ಜೋತೆ ಚರ್ಚೆಯನ್ನು ಮಾಡಿ ತಮ್ಮ ನೋವನ್ನು ಹಂಚಿಕೊಂಡರು. ತಮಗೆ...
www.karnatakatv.net : ಬೆಂಗಳೂರು : ಧ್ರುವ ಸರ್ಜಾ ಅವರ ಜೋತೆಗೆ ಜೋಗಿ ಪ್ರೇಮ್ ಅವರು ಹೊಸ ಸಿನೆಮಾ ಮಾಡುವದಾಗಿ ಘೋಷಣೆಯನ್ನು ಮಾಡಿದ್ದಾರೆ. ಸದ್ಯದಲ್ಲೆ ಸೆಟ್ಟೆ ಏರಲಿರುವ ಈ ಸಿನೆಮಾ ಗೆದ್ದರೆ ಸಿಂಹಾಸನ, ಹುತಾತ್ಮನಾದರೆ ವೀರ ಸ್ವರ್ಗ ಎಂಬ ಟ್ಯಾಗ್ ಲೈನ್ ನಲ್ಲಿ ಸಿನಿಮಾದ ಒನ್ ಲೈನ್ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಈಗಷ್ಟೆ ಚಿತ್ರದ...
www.karnatakatv.net : ಬೆಂಗಳೂರು : ಕಾಂಗ್ರೆಸ್ ನಾಯಕರ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವಾಚ್ಯ ಶಬ್ದ ಬಳಕೆ ಮಾಡಿ ಕ್ಷಮೆ ಕೇಳಿರುವದಾಗಿ ಸ್ಪಷ್ಟನೆ ನೀಡಿದ್ದಾರೆ.
ನನ್ನನ್ನು ಜೋಕರ್ ಎಂದು ಬಿ ಕೆ ಹರಿಪ್ರಸಾದ್ ಅವರು ಕರೆದಿದ್ದಕ್ಕೆ, ನರೇಂದ್ರ ಮೋದಿಯವರ ಹೆಸರನ್ನು ಸುಲಭ್ ಶೌಚಾಲಯಕ್ಕೆ ಬಳಸಬೇಕು ಎಂದಿದ್ದಕ್ಕೆ ಸಿಟ್ಟಿನ ಭರದಲ್ಲಿ ನಾನು ಆ ಪದ ಬಳಕೆ ಮಾಡಿದ್ದೆ....