Shivarathri News:
Feb:18: ಮಹಾಶಿವರಾತ್ರಿ ಪರಮೇಶ್ವರನ ಆರಾಧನೆಗೆ ಅತ್ಯಂತ ವಿಶೇಷ. ಹೀಗಾಗಿ ಇಂದು ರಾಜ್ಯದೆಲ್ಲೆಡೆ ಶಿವನ ಆರಾಧನೆ, ಪೂಜೆ ಜೋರಾಗಿದೆ. ಆಡಂಬರಗಳಿಂದ ಮುಕ್ತನಾಗಿ ಹಾವನ್ನೇ ಆಭರಣವಾಗಿ ತೊಟ್ಟು, ಭಸ್ಮ ಬಳಿದುಕೊಂಡು, ಹುಲಿ ಚರ್ಮವನ್ನು ಉಟ್ಟು, ಸ್ಮಶಾನದಲ್ಲಿ ವಾಸಿಸುವ ಸರಳ ಮತ್ತು ಅಮೋಘ ಶಕ್ತಿಯ ಭೋಲೇಶಂಕರನಿಗೆ ಇಂದು ಭಕ್ತರು ನಾನಾ ರೀತಿಯಲ್ಲಿ ಪೂಜಿಸಿ ಅವನ ಕೃಪೆಗೆ ಪಾತ್ರರಾಗುತ್ತಾರೆ.
ನಾಡಿನೆಲ್ಲೆಡೆ...