ಬ್ಯಾಂಕ್ ಖಾತೆ ಹೊಂದಿರುವವರಿಗೆ ಐಸಿಐಸಿಐ ಬ್ಯಾಂಕ್‌ನಿಂದ ದೊಡ್ಡ ಶಾಕ್ ಎದುರಾಗಿದೆ. ಸೇವಿಂಗ್ಸ್ ಅಕೌಂಟ್ ಮಿನಿಮಮ್ ಬ್ಯಾಲೆನ್ಸ್ ನಿಯಮದಲ್ಲಿ ಬದಲಾವಣೆ ಮಾಡಿ, ಹೊಸ ಖಾತೆದಾರರಿಗೆ ಮಿನಿಮಮ್ ಬ್ಯಾಲೆನ್ಸ್ ಏರಿಸಲಾಗಿದೆ.
ಇಷ್ಟು ದಿನ ಐಸಿಐಸಿಐ ಬ್ಯಾಂಕ್‌ನಲ್ಲಿ ಮಿನಿಮಮ್ ಖಾತೆ ಬ್ಯಾಲೆನ್ಸ್ ನಗರ ಪ್ರದೇಶದಲ್ಲಿ 10,000 ಇತ್ತು. ಆದರೆ ಆಗಸ್ಟ್ 1ರಿಂದ ಹೊಸದಾಗಿ ಖಾತೆ ತೆರೆಯುವವರಿಗೆ ಈ ಮೊತ್ತವನ್ನು 50,000ಕ್ಕೆ...
ಬ್ಯಾಂಕ್ ಲಾಕರ್ ಗ್ರಾಹಕರು 2023 ಜನವರಿ 1ರೊಳಗೆ ಪರಿಷ್ಕ್ರತ ಲಾಕರ್ ಒಪ್ಪಂದವನ್ನು ಕಾರ್ಯಗತಗೊಳಿಸಲು ಎಲ್ಲಾ ಬ್ಯಾಂಕ್‌ಗಳಿಂದ ಸಂದೇಶ ಸ್ವೀಕರಿಸುತ್ತಿದ್ದಾರೆ.
ಈ ಒಪ್ಪಂದದ ಪ್ರಕಾರ, ಗ್ರಾಹಕರಿಗೆ ಲಾಕರ್ ನೀಡುವ ವೇಳೆ, ಗ್ರಾಹಕರ ಸಹಿ ಇರುವ ಒಪ್ಪಂದ ಪತ್ರವನ್ನು ಅವರಿಗೆ ನೀಡಲಾಗುತ್ತದೆ. ಇದರಲ್ಲಿ ಬ್ಯಾಂಕ್ ಲಾಕರ್‌ಲ್ಲಿ ದುಡ್ಡಿಡುವ ವೇಳೆ ಯಾವ ನಿಯಮಗಳಿರುತ್ತದೆ ಮತ್ತು ಗ್ರಾಹಕರ ಜವಾಬ್ದಾರಿಗಳೇನು ಎಂದು ತಿಳಿಸಲಾಗಿರುತ್ತದೆ....