ಜೀವನದಲ್ಲಿ ಒಂದು ಕೋಟಿ ಹಣ ಮಾಡಿದ್ರೆ ಸಾಕು ಅಂತಾ ಕೋಟ್ಯಂತರ ಜನರು ನಾನಾ ರೀತಿಯಲ್ಲಿ ಕಷ್ಟಪಡ್ತಾರೆ. ಅಂತಹದ್ರಲ್ಲಿ 257 ಕೋಟಿ ಹಣ ಬ್ಯಾಂಕ್ ಅಕೌಂಟ್ಗೆ ಬಂದ್ರೆ, ಹೇಗಿರುತ್ತೆ ಹೇಳಿ.. ಹೌದು ವೀಕ್ಷಕರೇ.. ಇದು ಅಚ್ಚರಿ ಆದ್ರೂ ಸತ್ಯ.. ಬಡ ಹೈನುಗಾರನ ಬ್ಯಾಂಕ್ ಖಾತೆಗೆ ಬರೋಬ್ಬರಿ 257ಕೋಟಿ ರೂಪಾಯಿ ಹಣ ಬಂದಿದ್ದು, ಇಡೀ ಊರಿನ ಜನರೇ...
Manglore News : ಮಂಗಳೂರಿನ ಪ್ರತಿಷ್ಠಿತ ಮೋತಿ ಮಹಲ್ ಹೊಟೇಲ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬ್ಯಾಂಕ್ ಅಧಿಕಾರಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಮೃತವ್ಯಕ್ತಿಯನ್ನು ಗೋಪು ಆರ್ ನಾಯರ್ ಎಂದು ಗುರುತಿಸಲಾಗಿದೆ. ಇವರು ಕೇರಳದ ತಿರುವನಂತಪುರ ನಿವಾಸಿ ಹಾಗೂ ಯುನಿಯನ್ ಬ್ಯಾಂಕ್ ಅಧಿಕಾರಿಯಾಗಿದ್ದರು ಎಂದು ತಿಳಿದು ಬಂದಿದೆ.
ಭಾನುವಾರ ಮಂಗಳೂರಿಗೆ ಬಂದು ಮೋತಿ ಮಹಲ್ ಹೊಟೇಲ್‌ನಲ್ಲಿ ಬ್ಯಾಂಕ್ ಅಧಿಕಾರಿ ಉಳಿದುಕೊಂಡಿದ್ದರು. ಇಂದು...