political news
ಹೌದು ವಿಕ್ಷಕರೆ ಹೆಂಡತಿ ಬೆಳಿಗ್ಗೆ ಬೇಗ ಏಳುವುದಿಲ್ಲವೆಂದು ಪತಿ ಬಸವನಗುಡಿ ಪೋಲಿಸ್ ಠಾಣೆಯಲ್ಲಿ ಕಂಪ್ಲೆಂಟ್ ಕೊಟ್ಟಿದ್ದಾನೆ.
ಯೆಸ್ ಕಮ್ರಾನ್ ಖಾನ್ ಇನ್ನುವ ವ್ಯಕ್ತಿ ತನ್ನ ಪತ್ನಿ ಆಯೇಷಾ ವಿರುದ್ದ ದೂರನ್ನು ದಾಖಲಿಸಿದ್ದಾನೆ.ಕಳೆದ ಐದು ವರ್ಷಗಳಿಂದ ಆಯೇಷಾ ನನ್ನ ಮೇಲೆ ಹಿಂಸೆ ಮಾಡುತಿದ್ದಾಳೆ ಎಂದು ದೂರು ನೀಡಿದ್ದಾನೆ.ರಾತ್ರಿ ತಡವಾಗಿ ಮಲಗುತ್ತಾಳೆ ಮಧ್ಯಾನ 12.30 ಎದ್ದೇಳುತ್ತಾಳೆ. ಮತ್ತೆ...
Maharashtra: ಶಿಕ್ಷಕ ತನ್ನ ಜೇಬಿನಲ್ಲಿ ಇರಿಸಿಕೊಂಡಿದ್ದ ಮೊಬೈಲ್ ಸ್ಪೋಟವಾಗಿ, ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಗೋಂಡಿಯಾ ಜಿಲ್ಲೆಯ ಅರ್ಜುನಿ ಮೋರ್ಗಾಂವ್ ತಾಲೂಕಿನ ಸಿರೆಗಾಂವ್...