ರಾಜಕೀಯ: ಇಂದು ಕಲಾಪ ಆರಂಭವಾಗುತ್ತಿದ್ದಂತೆ ಬಂದಂತಹ ಸಭಾಧ್ಯಕ್ಷರು ನಾನು ಖುಷಿಯಾಗಿದ್ರೆ ನೀವು ಖುಷಿಯಾಗಿರ್ತಿರಿ ನಾನಾ ಬೇಸರದಲ್ಲಿದ್ದರೆ ನೀವು ಬೇಸರದಲ್ಲಿರುತ್ತೀರಿ ಅದಕ್ಕಾಗಿ ನಾನು ಖುಷಿಯಾಗಿದ್ದೇನೆ ಎಂದು ಬೇಗ ಬಂದವು ಹೆಸರನ್ನು ಹೇಳಿದರು . ನಂತರ ಮದ್ಯ ಬಾಯಿ ಹಾಕಿದ ಶಾಸಕ ಸುರೇಶ್ ಗೌಡ ಕೊನೆಯವರೆಗೆ ಇದ್ದವರ ಹೆಸರನ್ನು ಹೇಳಿ ಕೆಲವರು ಮದ್ಯದಲ್ಲೆ ಚಕ್ಕರ್ ಹಾಕಿ ಹೋಗುತ್ತಾರೆ...