ಬೆಂಗಳೂರು : 19 ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ರಾಹುಲ್(Rowdysheater Rahul)ಕಾಲಿಗೆ ಗುಂಡು ಹಾರಿಸಿ ಪೊಲೀಸರು(police) ಬಂಧಿಸಿದ್ದಾರೆ. ರಾಹುಲ್ ನ ಮೇಲೆ ಗಾಂಜಾ ದಂಧೆಯಲ್ಲಿ ಭಾಗಿಯಾಗಿರುವ ಆರೋಪಗಳಿವೆ. ಇಂದು ಬೆಳಗ್ಗೆ ಖಚಿತವಾದ ಮಾಹಿತಿ ಆಧಾರದ ಮೇಲೆ ಹನುಮಂತನಗರದ ಪೊಲೀಸರು ರಾಹುಲ್ ಬಂಧನಕ್ಕೆ ತೆರಳಿದ್ದರು. ಈ ವೇಳೆ ಸಬ್ ಇನ್ಸ್ ಪೆಕ್ಟರ್ ಮೇಲೆ ಹಲ್ಲೆ ಮಾಡಿ ಎಸ್ಕೇಪ್...
ಸಾಮಾನ್ಯವಾಗಿ ನಾವು ಕೆಂಪು ಕಲ್ಲಂಗಡಿ ಹಣ್ಣು ತಿಂದಿರುತ್ತೇವೆ. ದೇಹಕ್ಕೂ ತಂಪು, ಬಿಸಿಲಿನ ಅರೋಗ್ಯಕ್ಕೆ ರಾಮಬಾಣ. ಇಲ್ಲೊಬ್ಬ ರೈತರು ತಮ್ಮ ತೋಟದಲ್ಲಿ ಹೊಸ ತಳಿಯ ಕಲ್ಲಂಗಡಿ ಹಣ್ಣನ್ನು ಬೆಳೆದು ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಹಳದಿ ಕಲ್ಲಂಗಡಿ ಹಣ್ಣು ಬೆಳೆಯುವ ಮೂಲಕ ಕೃಷಿಯಲ್ಲಿ ವಿನೂತನ ಪ್ರಯೋಗ ಮಾಡಿದ್ದಾರೆ.
https://www.youtube.com/watch?v=hKc7khe1RQ4
ಅಂದ ಹಾಗೇ ಈ ರೈತನ ಹೆಸರು ಬಸವರಾಜ್ ಪಟೀಲ್, ಕಲಬುರ್ಗಿಯ...
Political News: ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ನಿಧನರಾಗಿದ್ದು, ದೇಶಾದ್ಯಂತ 7 ದಿನ ಶೋಕಾಾಚರಣೆ ಮಾಡಲಾಗುತ್ತಿದೆ. ಅಲ್ಲದೇ, ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯಾದ್ಯಂತ...