Saturday, July 27, 2024

BCCI

Vinay Kumar : ಕನ್ನಡಿಗ ವಿನಯ್ ಕುಮಾರ್ ಭಾರತದ ಬೌಲಿಂಗ್ ಕೋಚ್..?

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಅವಧಿ ಮುಕ್ತಾಯವಾಗಿದ್ದು, ಬಿಸಿಸಿಐ ಗೌತಮ್ ಗಂಭೀರ್ ಅವರನ್ನು ನೂತನ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಈ ವಿಚಾರವನ್ನು ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಜು.09ರ ಸಂಜೆ ಸಾಮಾಜಿಕ ಜಾಲತಾಣವಾದ x ಮೂಲಕ ಖಚಿತಪಡಿಸಿದ್ದರು. ಹೊಸ ಸವಾಲು ಹಾಗೂ...

Gautam Gambhir : ಭಾರತ ತಂಡಕ್ಕೆ ಗಂಭೀರ್ ಕೋಚ್

ಗೌತಮ್ ಗಂಭೀರ್ ಇಂದು (ಮಂಗಳವಾರ) ಅಧಿಕೃತವಾಗಿ ರಾಹುಲ್ ದ್ರಾವಿಡ್ ಬದಲಿಗೆ ಭಾರತದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಟಿ-20 ವಿಶ್ವಕಪ್ 2024ರ ಗೆಲುವಿನ ನಂತರ ದ್ರಾವಿಡ್ ಭಾರತದ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಟಿ-20 ವಿಶ್ವಕಪ್‌ ಮುಕ್ತಾಯಗೊಂಡ ನಂತರ ಮತ್ತೊಮ್ಮೆ ವಿಸ್ತರಣೆ ಅವಧಿಗೆ ಸಹಿ ಹಾಕುವುದಿಲ್ಲ ಎಂದು ಮಾಜಿ ಭಾರತೀಯ ಮುಖ್ಯ...

Rahul Dravid: ವಿಶ್ವಕಪ್ ಗೆಲುವಿನ ಬಳಿಕ ದ್ರಾವಿಡ್‌ಗೆ ಹೆಚ್ಚಿದ ಬೇಡಿಕೆ!

ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಕೆಳಗಿಳಿದಿದ್ದಾರೆ. ಅತ್ತ ನೂತನ ಕೋಚ್ ಆಗಿ ಭಾರತ ತಂಡಕ್ಕೆ ಮಾರ್ಗದರ್ಶನ ನೀಡಲು ಗೌತಮ್ ಗಂಭೀರ್ ರೆಡಿಯಾಗಿದ್ದಾರೆ. ಕೆಕೆಆರ್ ತಂಡದ ಮೆಂಟರ್ ಆಗಿದ್ದ ಗಂಭೀರ್ ಟೀಮ್ ಇಂಡಿಯಾಗೆ ಕೋಚ್ ಆಗಲು ಹೊರಟಿದ್ದರೆ, ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ದ್ರಾವಿಡ್ ಅವರನ್ನು ಕೆಕೆಆರ್ ತಂಡ...

ಭಾರತಕ್ಕೆ ಡು ಆರ್ ಡೈ ಮ್ಯಾಚ್

https://www.youtube.com/watch?v=idoRyj-2Sig ದುಬೈ:  ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಮಹತ್ವದ ಪಂದ್ಯದಲ್ಲಿ ಇಂದು ಭಾರತ ತಂಡ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಇಲ್ಲಿನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಮೊನ್ನೆ ಪಾಕಿಸ್ಥಾನ ವಿರುದ್ಧ ವಿರೋಚಿತವಾಗಿ ಸೋತ ಭಾರತ ಗಾಯಗೊಂಡ ಹುಲಿಯಂತಾಗಿದೆ. ಕಳೆಪೆಯಾಗಿವರು ಬೌಲಿಂಗ್ ವಿಭಾಗ ಮಾಡಿದ ತಪ್ಪಿನಿಂದ ಪಾಠ ಕಲಿತು ಹೆಚ್ಚು...

ರಿಷಬ್ ಪಂತ್ಗೆ ಕ್ಲಾಸ್ ತೆಗೆದುಕೊಂಡ ನಾಯಕ ರೋಹಿತ್ ಶರ್ಮಾ

https://www.youtube.com/watch?v=r6-fvlOpomc ದುಬೈ:ವಿಕೆಟ್ ಕೀಪರ್ ರಿಷಬ್ ಪಂತ್ಗೆ ನಾಯಕ ರೋಹಿತ್ ಶರ್ಮಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಭಾನುವಾರ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ವಿಕೆಟ್ ರಿಷಬ್ ಪಂತ್ ಕೇವಲ 14 ರನ್ ಗಳಿಸಿ ಔಟ್ ಆದರು. ಐದನೆ ಕ್ರಮಾಂಕದಲ್ಲಿ ಬಂದಿದ್ದ ಪಂತ್ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. https://www.youtube.com/watch?v=jvtVFAxrBLs ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್ ಬದಲು ರಿಷಬ್ ಪಂತ್ಗೆ ಅವಕಾಶ ನೀಡಲಾಗಿತ್ತು....

ಭಾರತಕ್ಕೆ ವಿರೋಚಿತ ಸೋಲು

https://www.youtube.com/watch?v=hlzWC_Ur6Kc ದುಬೈ: ಮೊಹ್ಮದ್ ನವಾಜ್ ಅವರ ಅಮೋಘ ಬ್ಯಾಟಿಂಗ್ಗೆ ತತ್ತರಿಸಿದ ಭಾರತ ತಂಡ ಸೂಪರ್ 4ನಲ್ಲಿ ಪಾಕಿಸ್ಥಾನ ವಿರುದ್ಧ ವಿರೋಚಿತ ಸೋಲು ಅನುಭವಿಸಿದೆ. ಇಲ್ಲಿನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಪಾಕ್ ತಂಡ...

ವೇಗಿ ಶಹನಾವಾಜ್‍ಗೆ ಗಾಯ ಟೂರ್ನಿಯಿಂದ ಹೊರಕ್ಕೆ: ಪಾಕ್‍ಗೆ ಮತ್ತೆ ಕಾಡಿದ ಗಾಯದ ಸಮಸ್ಯೆ 

https://www.youtube.com/watch?v=77XbD27ZxkM ದುಬೈ: ಇಂದು ಭಾರತ ವಿರುದ್ಧ ಕದನಕ್ಕೂ ಮುನ್ನ ಪಾಕಿಸ್ಥಾನ ವೇಗಿ ಶಹನಾವಾಜ್ ದಹಾನಿ ಗಾಯಗೊಂಡು ಏಷ್ಯಾಕಪ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಪಾಕಿಸ್ಥಾನ ತಂಡ ಆಘಾತ ಅನುಭವಿಸಿದೆ. ಮೊನ್ನೆ ಹಾಂಗ್‍ಕಾಂಗ್ ವಿರುದ್ಧ ಆಡಿದ್ದ ಶಹನಾವಾಜ್ ದಹಾನಿ ಸ್ನಾಯು ನೋವಿಗೆ ಗುರಿಯಾಗಿದ್ದಾರೆ. ಶಹನಾವಾಜ್ ಭಾನುವಾರದ ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಹಾಂಗ್‍ಕಾಂಗ್ ವಿರುದ್ಧ ಬೌಲಿಂಗ್ ಮಾಡುವಾಗ ಸ್ನಾಯು ನೋವಿಗೆ ಗುರಿಯಾಗಿದ್ದಾರೆ. ಮುಂದಿನ 48-72...

ಇಂದು ಭಾರತ, ಪಾಕಿಸ್ಥಾನ ಸೂಪರ್ 4 ಮಹಾ ಫೈಟ್

https://www.youtube.com/watch?v=NsZz2d_2l_U ದುಬೈ: ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಯಲ್ಲಿ  ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳು ಇಂದು ಸೂಪರ್ 4 ಹಂತದಲ್ಲಿ ಮುಖಾ ಮುಖಿಯಾಗ ಲಿವೆ. ಇಲ್ಲಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳ ಹೋರಾಟದಲ್ಲಿ ಮತ್ತೊಂದು ರೋಚಕ ಕದನ ನಿರೀಕ್ಷಿಸಲಾಗಿದೆ. ಲೀಗ್ ಪಂದ್ಯದಲ್ಲಿ ಭಾರತ, ಪಾಕಿಸ್ಥಾನ ವಿರುದ್ಧ 5 ವಿಕೆಟ್‍ಗಳ ರೋಚಕ ದಾಖಲಿಸಿತ್ತು. ಲೀಗ್...

ನಾಳೆ ಭಾರತ, ಪಾಕಿಸ್ಥಾನ ಬ್ಲಾಕ್ಬಸ್ಟರ್ ಮಹಾ ಕದನ

https://www.youtube.com/watch?v=lm7FB5xWapc ದುಬೈ: ಏಷ್ಯಾಕಪ್ ಟೂರ್ನಿಯಲ್ಲಿ ಎರಡನೆ ಬಾರಿಗೆ ಭಾರತ ಮತ್ತು ಪಾಕಿಸ್ಥಾನ ನಾಳೆ ಮುಖಾಮುಖಿಯಾಗಲಿದೆ. ಭಾನುವಾರ ಸಾಮಪ್ರದಾಯಿಕ ಏದುರಾಳಿಗಳು ಮತ್ತೊಂದು ಹೋರಾಟ ಮಾಡಲಿದ್ದು ಮತ್ತೊಂದು ರೋಚಕ ಕದನ ನಿರೀಕ್ಷಿಸಿಲಾಗಿದೆ. ಹಾಂಗ್ ಕಾಂಗ್ ವಿರುದ್ಧ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ಥಾನ 155 ರನ್ ಗಳ ಭರ್ಜರಿ ಗೆಲುವು ದಾಖಲಿಸಿತು.  ಎಗುಂಪಿನಲ್ಲಿ ಸೂಪರ್ 4ಗೆ ಪ್ರವೇಶಿಸಿದ ಎರಡನೆ ತಂಡವೆನಿಸಿತು. ಎ...

ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು

https://www.youtube.com/watch?v=yvg8UJr9GcY ದುಬೈ: ಮಾಜಿ ನಾಯಕ ವಿರಾಟ್ ಕೊಹ್ಲಿ  ಪಾಕ್ ವಿರುದ್ಧ ಆಡುವ ಮೂಲಕ ಹೊಸ ಮೈಲಿಗಲ್ಲು ಮುಟ್ಟಿದ ಹಿರಿಮೆಗೆ ಪಾತ್ರರಾದರು. ಪಾಕ್ ವಿರುದ್ಧ ಆಡುವ ಮೂಲಕ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿದರು. ಈ ಮೂಲಕ ಮೂರು ಮಾದರಿಯಲ್ಲಿ  100 ಪಂದ್ಯಗಳನ್ನು ಪೂರೈಸಿದ ಭಾರತದ ಮೊದಲ ಆಟಗಾರ ಮತ್ತು ವಿಶ್ವದ ಎರಡನೆ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ನ್ಯೂಜಿಲೆಂಡ್‍ನ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img