ಮಾವಿನ ಹಣ್ಣಿನಿಂದ ವಿವಿಧ ತರಹದ ಖಾದ್ಯಗಳನ್ನ ಮಾಡ್ತಾರೆ ಅದರಲ್ಲಿ ಮಾವಿನಹಣ್ಣಿನ ಹಲ್ವಾ ಕೂಡ ಒಂದು. ಜೆಲ್ಲಿಯನ್ನ ಬಳಸದೇ ಸಾಫ್ಟ್ ಆದ ಮ್ಯಾಂಗೋ ಹಲ್ವಾ ಮಾಡಬಹುದು. ಹಾಗಾದ್ರೆ ಬನ್ನಿ ಮ್ಯಾಂಗೋ ಹಲ್ವಾ ಮಾಡೋಕ್ಕೆ ಬೇಕಾಗಿರುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ.
ಬೇಕಾಗುವ ಸಾಮಗ್ರಿ: 350 ಗ್ರಾಂ ಮಾವಿನ ಹಣ್ಣು, ಅರ್ಧ ಕಪ್ ಕಾರ್ನ್‌ಫ್ಲೋರ್, 5 ಸ್ಪೂನ್ ತುಪ್ಪ,...
ಕೆಲಸದ ಒತ್ತಡದಿಂದ ಕೆಲವರಿಗೆ ಪದೇ ಪದೇ ತಲೆನೋವು ಉಂಟಾಗುತ್ತದೆ. ಸಣ್ಣ ಪುಟ್ಟ ತಲೆನೋವಿಗೆ ಪದೇ ಪದೇ ಮಾತ್ರೆಯೂ ತೆಗೆದುಕೊಳ್ಳಬಾರದು. ಹಾಗಾದ್ರೆ ತಲೆನೋವಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಅನ್ನೋದನ್ನ ನೋಡೋಣ ಬನ್ನಿ.
1.. ನಿದ್ದೆ ಕಡಿಮೆ ಮಾಡುವುದರಿಂದ ತಲೆ ನೋವು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ದಿನಕ್ಕೆ 8 ಗಂಟೆಗಳ ಕಾಲ ನಿದ್ದೆ ಮಾಡಿ. ರಾತ್ರಿ...
ಭಾರತದಲ್ಲಿ ಸೀಸನ್‌ಗೆ ತಕ್ಕಂತೆ ಹಣ್ಣುಗಳು ಕಾಣಸಿಗುತ್ತದೆ. ಆದ್ರೆ ಉದಾಸೀನ ತೋರಿಯೋ ಅಥವಾ ಹಣ್ಣಿನ ರೇಟ್ ಜಾಸ್ತಿ ಅಂತಾನೋ ಕೆಲವರು ಅದನ್ನ ಕೊಂಡುಕೊಳ್ಳಲು ಹೋಗುವುದಿಲ್ಲ. ಆದ್ರೆ ಆಯಾ ಸೀಸನ್‌ಗೆ ಸಿಗೋ ಹಣ್ಣುಗಳನ್ನ ನಾವು ಯತೇಚ್ಛವಾಗಿ ಸೇವಿಸುವುದರಿಂದ ನಮಗೆ ಹಲವು ಲಾಭಗಳಿದೆ.
ವಿಚಿತ್ರವೆಂದರೆ ಬೇಸಿಗೆಯಲ್ಲಿ ಉಷ್ಣಾಂಶದಿಂದ ಕೂಡಿರುವ ಮಾವಿನಹಣ್ಣು ತಿನ್ನಲು ಸಿಗುತ್ತದೆ. ಅಲ್ಲದೇ, ಚಳಿಗಾಲದಲ್ಲಿ ಪೇರಲೆ ಹಣ್ಣು, ಕಿತ್ತಳೆ...
ಕೆಲವೊಮ್ಮೆ ನಾಲಿಗೆಗೆ ಡಿಫ್ರೆಂಟ್ ರುಚಿ ಸಿಗುತ್ತದೆ ಎಂಬ ಕಾರಣಕ್ಕೆ ಯಾವುದ್ಯಾವುದೋ ಆಹಾರವನ್ನ ಒಟ್ಟುಗೂಡಿಸಿ ತಿಂದುಬಿಡುತ್ತೇವೆ. ಆದ್ರೆ ಹೀಗೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗುತ್ತದೆ. ಇಂಥ ಆಹಾರವನ್ನು ಒಟ್ಟೊಟ್ಟಿಗೆ ತಿನ್ನುವ ಬದಲು ಅರ್ಧ ಅಥವಾ ಒಂದು ಗಂಟೆ ಅಂತರ ನೀಡಬೇಕು. ಹಾಗಾದ್ರೆ ಯಾವುದು ಆ ಆಹಾರಗಳು ಅಂತಾ ನೋಡೋಣ ಬನ್ನಿ.
1.. ಅನ್ನ ಮತ್ತು ವಿನೇಗರ್...
ನಾವಿವತ್ತು ವೆಜಿಟೇಬಲ್ ಕರಿ ಮಾಡೋದು ಹೇಗೆ ಅನ್ನೋದನ್ನ ಹೇಳ್ತೀವಿ, ಅದಕ್ಕೆ ಬೇಕಾಗಿರುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ.
ಒಂದು ಬೀಟ್‌ರೂಟ್, ಒಂದು ಕ್ಯಾರೆಟ್, ಒಂದು ಆಲೂ, ಅರ್ಧ ಕ್ಯಾಪ್ಸಿಕಂ, ಒಂದು ನವಿಲುಕೋಸು, ಒಂದು ಈರುಳ್ಳಿ, ಬಟಾಣಿ. ಇದರೊಂದಿಗೆ ನಿಮಗೆ ಇಷ್ಟವಾದಲ್ಲಿ ಬೀನ್ಸ್, ಹೂಕೋಸು, ಎಲೆಕೋಸು ಬಳಸಿಕೊಳ್ಳಬಹುದು. ಒಂದು ಬೌಲ್ ನೆನೆಸಿಟ್ಟುಕೊಂಡ ಬಟಾಣಿ, ಕಡಲೆ, ಶೇಂಗಾಬೀಜ, ಹೆಸರು ಕಾಳಿನ...
ಚಪಾತಿ, ರೊಟ್ಟಿ ಜೊತೆ ಡೇಲಿ ಡೇಲಿ ಮಾಡಿದ್ದೇ ಪಲ್ಯ ಮಾಡಿ ಮಾಡಿ ಬೋರ್ ಆಗಿದೆಯಾ..? ಒಂದೇ ಟೇಸ್ಟ್ ತಿಂದ ನಿಮ್ಮ ಮನೆ ಜನರಿಗೂ ಸ್ವಲ್ಪ ಚೇಂಜಸ್ ಬೇಕು ಅನ್ನಿಸಿದೆಯಾ..? ಹಾಗಾದ್ರೆ ನಾವಿವತ್ತು ನಿಮಗೆ ಬದ್ನೇಕಾಯಿ ಕರಿ ಮಾಡೋದನ್ನ ಹೇಳಿಕೊಡ್ತೀವಿ. ಇದು ಚಪಾತಿಗೆ ಸೂಪರ್ ಕಾಂಬಿನೇಷನ್ ಆಗಿದ್ದು, ತಿಂದ್ರೆ ತಿಂತಾನೇ ಇರ್ಬೇಕು ಅನ್ನುವಷ್ಟು ಟೇಸ್ಟಿಯಾಗಿರತ್ತೆ.
ಹಾಗಾದ್ರೆ ಕರಿ...
ನಾವು ನೀವೆಲ್ಲ, ಕಿತ್ತಳೆ, ಸೇಬು, ಮಾವಿನ ಹಣ್ಣು, ಕ್ಯಾರೆಟ್, ಕಲ್ಲಂಗಡಿ ಹಣ್ಣು ಇವೆಲ್ಲದರ ಜ್ಯೂಸ್ ಕುಡಿದಿರ್ತೀವಿ. ಆದ್ರೆ ನೀವು ಯಾವತ್ತಾದ್ರೂ ಸೋರೇಕಾಯಿ ಜ್ಯೂಸ್ ಕುಡಿದಿದ್ದೀರಾ..? ಸೋರೇಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಏನು ಲಾಭ ಅನ್ನೋದನ್ನ ತಿಳಿಯೋಣ ಬನ್ನಿ..
ಸೋರೇಕಾಯಿ ಜ್ಯೂಸ್ ಕುಡಿಯಲು ಅಷ್ಟೊಂದು ಟೇಸ್ಟಿಯಾಗಿರುವುದಿಲ್ಲ. ಆದ್ದರಿಂದ ನೀವು ಬೇಕಾದ್ರೆ ಅದಕ್ಕೆ ಕೊಂಚ ನಿಂಬೆರಸ, ಪುದೀನಾ...
ಡೇಲಿ ಡೇಲಿ ಒಂದೇ ಥರದ ಸಾರು, ಪಲ್ಯ ಮಾಡಿ ತಿಂದು ಬೋರ್ ಬಂದಿದ್ರೆ, ನಾವಿವತ್ತು ಹೇಳೋ ರೆಸಿಪಿನಾ ಒಮ್ಮೆ ಟ್ರೈ ಮಾಡಿ. ಇವತ್ತು ನಾವು ಆಲೂ - ಬಟಾಣಿ ಕರಿ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ. ಹಾಗಾದ್ರೆ ಆಲೂ- ಬಟಾಣಿ ಕರಿ ಮಾಡಲು ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ.
ಒಂದು ಕಪ್ ನೆನೆಸಿದ ಬಟಾಣಿ, ಎರಡು...